Central Scheme: ಉಚಿತ ಅಕ್ಕಿ ಬದಲಿಗೆ ಒಂಭತ್ತು ಅಗತ್ಯ ವಸ್ತುಗಳನ್ನು ನೀಡುವ ಕುರಿತು ಸರಕಾರ ನಿರ್ಧಾರ ಮಾಡಿದೆ ಎನ್ನಲಾಗಿದೆ.
New scheme
-
Karnataka State Politics UpdateslatestNews
PM Modi: ಶ್ರೀನಗರದಲ್ಲಿ ತಮ್ಮ ಹೊಸ ಮಿಷನ್ ಘೋಷಣೆ ಮಾಡಿದ ಪ್ರಧಾನಿ ಮೋದಿ
ಇತ್ತೀಚಿಗೆ ಪ್ರಧಾನಿ ಮೋದಿ ಅವರು ಭಾರತದ ಪ್ರವಾಸಿ ಸ್ಥಳಗಳನ್ನು ವಿಶ್ವಕ್ಕೆ ಪರಿಚಯಿಸುವ ಕೆಲಸ ಮಾಡುತ್ತಿದ್ದಾರೆ. ಅದರ ಭಾಗವಾಗಿ ಜಮ್ಮು ಮತ್ತು ಕಾಶ್ಮೀರ ಭಾಗದಲ್ಲಿ ಪ್ರವಾಸೋದ್ಯಮವನ್ನು ಹೆಚ್ಚಿಸಲು ಈಗ “ವೆಡ್ ಇನ್ ಇಂಡಿಯಾ” ಎಂಬ ಹೊಸ ಮಿಷನ್ ಹೊಂದಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: …
-
Karnataka State Politics Updateslatest
New scheme: ರಾಜ್ಯದ ‘ಗೃಹಲಕ್ಷ್ಮೀ’ಯರ ಖಾತೆಗೆ ಜಮಾ ಆಗಲಿದೆ 90,000 !! ಸರ್ಕಾರದಿಂದ ಹೊಸ ಘೋಷಣೆ
News scheme: ಮಹಿಳೆಯರ ಸಬಲೀಕರಣಕ್ಕಾಗಿ ಸರ್ಕಾರಗಳು ಅನೇಕ ಯೋಜನೆಗಳನ್ನು ಜಾರಿಗೆ ತಂದಿವೆ. ಈಗಂತೂ ರಾಜ್ಯ ಸರ್ಕಾರವು ಶಕ್ತಿ ಯೋಜನೆ, ಗೃಹಲಕ್ಷ್ಮೀ ಯೋಜನೆಯನ್ನು ಜಾರಿಗೊಳಿಸಿ ಅವರ ಏಳಿಗೆಗೆ ಸಹಕರಿಸುತ್ತಿದೆ. ಅಂತೆಯೇ ಇದೀಗ ಮೊದಲೇ ಜಾರಿಯಾಗಿದ್ದ ಉದ್ಯೋಗಿನಿ(Udyogini scheme)ಯೋಜನೆಯಡಿ ರಾಜ್ಯದ ಮಹಿಳೆಯರಿಗೆ ಸರ್ಕಾರ 90, …
-
latestNationalNews
New scheme: ರಾಜ್ಯ ಸರ್ಕಾರದಿಂದ ಬರ್ತಿದೆ ಮತ್ತೊಂದು ಹೊಸ ಯೋಜನೆ – ಈ ಭಾಗದ ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್
New scheme: ನರೇಗೌ ಕ್ರಿಯಾಶೀಲ ಉದ್ಯೋಗ ಚೀಟಿ’ ಹೊಂದಿರುವ ಕುಟುಂಬದ 3 ವರ್ಷದೊಳಗಿನ ಮಕ್ಕಳಿಗೆ ಈ ಕೂಸಿನ ಮನೆ ಆಶ್ರಯ ನೀಡಲಿದ್ದು, ನಾಳೆ ಯೋಜನೆಗೆ ಚಾಲನೆ ನೀಡುವ ಸಾಧ್ಯತೆ ಇದೆ
-
latestNationalNews
Government Scheme: ಮೋದಿ ಸರ್ಕಾರದಿಂದ ಹೊಸ ಯೋಜನೆ ಜಾರಿ ! ಈ ಯೋಜನೆಯಿಂದ ಸಿಗಲಿದೆ ಭರ್ಜರಿ ಲಾಭ
by ಕಾವ್ಯ ವಾಣಿby ಕಾವ್ಯ ವಾಣಿಜನರ ಹಿತದೃಷ್ಟಿಯಿಂದ,ದೇಶದ ಆರ್ಥಿಕತೆಗೆ ಪೂರಕವಾಗಿ ಹೊಸ ಹೊಸ ಯೋಜನೆಗಳನ್ನು ಕೇಂದ್ರ ಸರ್ಕಾರ (Government Scheme) ಜಾರಿಗೆ ತರುತ್ತಿದೆ.
-
ಉಳಿತಾಯ ಮಾಡುವ ಹವ್ಯಾಸ ಭವಿಷ್ಯದ ದೃಷ್ಟಿಯಿಂದ ಉತ್ತಮವಾಗಿದ್ದು, ಮುಂದೆ ಎದುರಾಗುವ ಆರ್ಥಿಕ ಮುಗ್ಗಟ್ಟನ್ನು ತಪ್ಪಿಸಲು ನೆರವಾಗುತ್ತದೆ. ಜೊತೆಗೆ ನಿವೃತ್ತಿ ಸಮಯದಲ್ಲಿ ಯಾವುದೇ ಚಿಂತೆಯಿಲ್ಲದೆ ಆರಾಮವಾಗಿ ದಿನಗಳನ್ನು ಕಳೆಯಬಹುದು. ಎನ್ಪಿಎಸ್ ಯೋಜನೆಯು ಸ್ವಯಂಪ್ರೇರಿತ ನಿವೃತ್ತಿ ಉಳಿತಾಯ ಯೋಜನೆಯಾಗಿದ್ದು, ಇದು ಚಂದಾದಾರರಿಗೆ ನಿವೃತ್ತಿಯ ನಂತರದ …
-
EducationInterestinglatestLatest Health Updates Kannada
LIC Scheme : ತಿಂಗಳ 2000 ಉಳಿತಾಯದಿಂದ , 48 ಲಕ್ಷ ರೂ.ಗಳ ರಿಟರ್ನ್ಸ್ ಪಡೆಯಿರಿ!!!
ದುಡಿದ ಹಣವನ್ನು ನಿಶ್ಚಿತ ಠೇವಣಿ ಮೂಲಕ ಉಳಿತಾಯ ಮಾಡಿ ಭವಿಷ್ಯದಲ್ಲಿ ಹಣಕಾಸಿನ ತೊಡಕು ಉಂಟಾದಾಗ ನೆರವಾಗುತ್ತದೆ. ಕ್ರಮಬದ್ಧ ಉಳಿತಾಯವು ಘಟಕ-ಸಂಯೋಜಿತ, ವೈಯಕ್ತಿಕ ಪಿಂಚಣಿ ಯೋಜನೆಯು ವೃದ್ಯಾಪ್ಯದಲ್ಲಿ ದೊಡ್ಡ ಮಟ್ಟದಲ್ಲಿ ನೆರವಾಗುತ್ತದೆ. ಭಾರತದ ವಿಮಾ ಕ್ಷೇತ್ರದಲ್ಲಿ ಜೀವನ ವಿಮಾ ನಿಗಮವು ಬಹುಮುಖ್ಯ ಹಣಕಾಸು …
-
Business
Post Office: ಅಂಚೆ ಕಚೇರಿಯಲ್ಲಿ ನೀವು ಖಾತೆ ಹೊಂದಿದ್ದೀರಾ? ದುಡ್ಡಿನ ವಹಿವಾಟಿನ ಹೊಸ ನಿಬಂಧನೆ ತಿಳಿದುಕೊಂಡರೆ ಉತ್ತಮ
by Mallikaby Mallikaಗ್ರಾಹಕರೇ, ಪೋಸ್ಟ್ ಆಫೀಸ್ ಖಾತೆಯಿಂದ 10 ಸಾವಿರ ರೂಪಾಯಿಗಿಂತ ಹೆಚ್ಚಿನ ಹಣವನ್ನು ಹಿಂಪಡೆಯಲು ಅಥವಾ ವರ್ಗಾಯಿಸಲು ನಿಬಂಧನೆಯನ್ನು ಪಾಲಿಸುವುದು ಅಗತ್ಯ. ಆಗಸ್ಟ್ 25 ರಂದು ಸಂವಹನ ಸಚಿವಾಲಯ ಸುತ್ತೋಲೆಯಲ್ಲಿ ಇದನ್ನು ಉಲ್ಲೇಖ ಮಾಡಿದೆ. ಅಂಚೆ ಕಚೇರಿ ಉಳಿತಾಯ ಖಾತೆ (Post Office …
