ಸಾಮಾಜಿಕ ಜಾಲತಾಣಗಳಾದ ಟ್ವಿಟ್ಟರ್, ಇನ್ಸ್ಟ್ರಾಗ್ರಾಮ್, ವಾಟ್ಸಾಪ್, ಫೇಸ್ಬುಕ್ ಗಳಲ್ಲಿ ಆಗಾಗ್ಗೆ ಹೊಸ ಫೀಚರ್ ಗಳು ಬರುವುದು ಮಾಮೂಲಿ. ಹಾಗೆಯೇ ಹಲವು ದಿನಗಳಿಂದ ಟ್ವಿಟ್ಟರ್ ಬಳಕೆದಾರರು ಮೆಸೇಜ್ ಎಡಿಟ್ ಬಟನ್ ಬರುತ್ತದೆ ಎಂಬ ನಿರೀಕ್ಷೆ ಇಟ್ಟುಕೊಂಡಿದ್ದರು. ಟ್ವಿಟ್ಟರ್ ಈ ಎಡಿಟ್ ಬಟನ್ ಅನ್ನು …
Tag:
