ಇನ್ನೇನು ಹೊಸವರ್ಷಕ್ಕೆ ಕಾಲಿಡಲು ಬೆರಳೆಣಿಕೆಯಷ್ಟು ದಿನಗಳು ಬಾಕಿಯಿದೆ. ವಿಶ್ವದ ಜನರೆಲ್ಲರೂ 2023ರ ಹೊಸವರ್ಷವನ್ನು ಆಮಂತ್ರಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ. ಹೊಸ ವರ್ಷಕ್ಕೆ 2023ರ ಕ್ಯಾಲೆಂಡರ್ನ್ನು ಖರೀದಿಸಲು ಜನರೆಲ್ಲಾ ಸಜ್ಜಾಗಿದ್ದಾರೆ. ಇದೀಗ, ಬ್ಯಾಂಕುಗಳ ರಜಾಪಟ್ಟಿಯು ಬಿಡುಗಡೆಯಾಗಿದ್ದೂ, ಹೊಸ ವರ್ಷದ ಆರಂಭದಲ್ಲಿಯೇ ಒಂದರ ಹಿಂದೆ ಒಂದರಂತೆ …
Tag:
