Bihar : ಇಬ್ಬರು ಅತ್ತಿಗೆಯಂದಿರು ತನ್ನ ಗಂಡನ ತಮ್ಮನಿಗಾಗಿ ಹೊಡೆದಾಡಿಕೊಂಡ ಘಟನೆಯೊಂದು ನಡೆದಿದೆ. ನೂರಾರು ಜನರ ಸಮ್ಮಖದಲ್ಲಿ ಇಬ್ಬರ ನಡುವೆ ಮಾರಾಮಾರಿ ನಡೆದಿದೆ. ಈ ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಹಿಲ್ಸಾ ಪೊಲೀಸರು ಕೂಡಾ ಆಗಮಿಸಿದ್ದರು. ಈ ಅಪರೂಪದ ಘಟನೆಯ ವೀಡಿಯೋ …
Tag:
