ಖಾದ್ಯ ತೈಲ ಬೆಲೆ ಏರಿಕೆಯಿಂದ ತತ್ತರಿಸಿದ್ದ ಗ್ರಾಹಕರಿಗೆ ಇದೀಗ ಸಾಲ್ವೆಂಟ್ ಎಕ್ಸ್ಟ್ರಾಕ್ಟರ್ಸ್ ಅಸೋಸಿಯೇಷನ್(ಎಸ್ಇಎ) ಸಿಹಿ ಸುದ್ದಿ ಕೊಟ್ಟಿದೆ. ಅದಾನಿ ವಿಲ್ಮರ್, ರುಚಿ ಸೋಯಾ ಸೇರಿ ಅನೇಕ ಸಂಸ್ಥೆಗಳು ತಮ್ಮ ಅಡುಗೆ ಎಣ್ಣೆಯ ಗರಿಷ್ಠ ಚಿಲ್ಲರೆ ಬೆಲೆ(ಎಂಆರ್ಪಿ)ಯನ್ನು ಶೇ.10-15 ಇಳಿಕೆ ಮಾಡಿದೆ. ಪ್ರಮುಖವಾಗಿ …
Tag:
