ನಾವು ಇತ್ತೀಚಿಗೆ ಬಹಳ ಸೋಮಾರಿಗಳಾಗಿದ್ದೇವೆ. ಕೇವಲ ತಿನ್ನಲು ಇಷ್ಟಪಡುತ್ತೇವೆ ಆದರೆ ದೇಹಕ್ಕೆ ದೈಹಿಕ ಕಸರತ್ತನ್ನು ನೀಡಲು ಮನಸ್ಸು ಮಾಡುವುದಿಲ್ಲ. ಇಂದಿನ ಬ್ಯುಸಿ ಷೆಡ್ಯೂಲ್’ನಲ್ಲಿ ನಮ್ಮ ಆರೋಗ್ಯ ಬಗ್ಗೆ ಕಾಳಜಿವಹಿಸಲು ಸಮಯವಿರುವುದಿಲ್ಲವಾದರೂ, ಫಿಟ್ನೆಸ್ ಮತ್ತು ಆರೋಗ್ಯದ ಬಗ್ಗೆ ಗಮನಹರಿಸಬೇಕಾದದ್ದು ಅತ್ಯಗತ್ಯ. ವ್ಯಾಯಾಮ ಮಾಡದಿದ್ದರು, …
Tag:
