ನೈಟಿ ! ಅದರ ಹೆಸರೇ ಸೂಚಿಸುವಂತೆ ಅದು ರಾತ್ರಿಯ ಉಡುಗೆ. ಕನ್ನಡದಲ್ಲಿ ಅದನ್ನು ಕರೆಯಬೇಕೆಂದರೆ, ಮೇಲಿನಿಂದ ಕೆಳಗಿನವರೆಗೆ ಬಿಡುವ ಉದ್ದ ನಿಲುವಂಗಿ ಅಂತ ಕರೆಯಬಹುದು. ಈಗೀಗ ಅದನ್ನು ರಾತ್ರಿ ಮಾತ್ರವಲ್ಲ ಹಗಲು ಕೂಡಾ ಮಹಿಳೆಯರು ಉಡುವುದಿದೆ. ಆಂಟಿಯರಿಗಂತೂ ನೈಟಿ ಅಂದರೆ ಅಚ್ಚುಮೆಚ್ಚು. …
Tag:
