ಇತ್ತೀಚೆಗಷ್ಟೇ ಇಂಗೇಜ್ಮೆಂಟ್ ಮಾಡಿಕೊಂಡಿದ್ದ ಸ್ಟಾರ್ ಜೋಡಿಯೊಂದು ಇದೀಗ ಸದ್ದಿಲ್ಲದೇ ಹಸೆಮಣೆ ಏರಿದೆ. ಸ್ಯಾಂಡಲ್ವುಡ್ ನಟಿ ಸಂಜನಾ ಗಲ್ರಾನಿ ಸಹೋದರಿ ನಿಕ್ಕಿ ಗಲ್ರಾನಿ, ಆದಿ ಪಿನಿಸೆಟ್ಟಿ ಜೊತೆ ವಿವಾಹವಾಗಿದ್ದಾರೆ. ಕನ್ನಡ ಸೇರಿದಂತೆ ಸಾಕಷ್ಟು ಸಿನಿಮಾಗಳ ಮೂಲಕ ಬಹುಭಾಷಾ ನಟಿಯಾಗಿ ನಿಕ್ಕಿ ಗಲ್ರಾನಿ ಮಿಂಚ್ತಿದ್ದಾರೆ. …
Tag:
Nikki galrani
-
ಚಿತ್ರರಂಗದಲ್ಲಿ ಈಗ ಮದುವೆ ಸಂಭ್ರಮದ ಸೀಸನ್. ಎಲ್ಲಾ ಕಡೆ ಸೆಲೆಬ್ರಿಟಿಗಳು ಮದುವೆ, ಎಂಗೇಜ್ಮೆಂಟ್ ಗಳು ನಡೆಯುತ್ತಲೇ ಇದೆ. ಈ ಸಾಲಿಗೆ ಸೇರಿದ್ದಾರೆ ಈ ಬಹುಭಾಷಾ ನಟಿ. ಸದ್ದಿಲ್ಲದೇ ಎಂಗೇಜ್ಮೆಂಟ್ ಮಾಡಿಕೊಂಡ ಈ ನಟಿ ಟ್ವಿಟ್ಟರ್ ನಲ್ಲಿ ಫೋಟೋ ಹಂಚಿಕೊಂಡು ಅಭಿಮಾನಿಗಳಿಗೆ ಶಾಕ್ …
