ಬಂದಾರು:ಜೂ 16ಬಂದಾರು ಗ್ರಾಮದ ಮೈರೋಳ್ತಡ್ಕ ವಾರ್ಡಿನ ನಿನ್ನಿಕಲ್ಲು-ಪುಯಿಲ ರಸ್ತೆಯ ಇಕ್ಕೆಲಗಳಲ್ಲಿದ್ದ ಕಸಕಡ್ಡಿ,ಗಿಡ-ಗಂಟಿಗಳನ್ನು ಸಂಪೂರ್ಣವಾಗಿ ತೆಗೆದು ರಸ್ತೆ ಬದಿಯಲ್ಲಿರುವ ಕಣಿಗಳನ್ನ ಸ್ಚಚ್ಚ ಮಾಡುವುದರ ಮೂಲಕ ಆ ಭಾಗದ ನಾಗರಿಕೆಲ್ಲರ ಸಮ್ಮುಖದಲ್ಲಿ ರಸ್ತೆಯ ಸ್ವಚ್ಛತಾ ಕಾರ್ಯ ನಡೆಯಿತು. ಈ ಸಂಧರ್ಭದಲ್ಲಿ ಗ್ರಾ.ಪಂ ಅಧ್ಯಕ್ಷರಾದ ಶ್ರೀಮತಿ …
Tag:
