Nitin Ghadkari: ಹೊಸ ಕಾರು ಖರೀದಿ ಮಾಡುವ ನಿರೀಕ್ಷೆಯಲ್ಲಿದ್ದವರಿಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಸಿಹಿ ಸುದ್ದಿಯನ್ನು ನೀಡಿದ್ದಾರೆ.
Nitin Ghadkari
-
Nitin Gadkari: ಭಾರತದಲ್ಲಿ ವಾಹನಗಳ ಹಾರ್ನ್ ಆಗಿ ಭಾರತೀಯ ಸಂಗೀತ ವಾದ್ಯಗಳ ಶಬ್ದವನ್ನು ಮಾತ್ರ ಬಳಕೆ ಮಾಡಲು ಅನುವಾಗುವಂತೆ ಕಾನೂನು ಜಾರಿಗೆ ಚಿಂತನೆ ನಡೆಸಲಾಗಿದೆ.
-
News
Nithin Ghadkari: ಪೆಟ್ರೋಲ್ – ಡೀಸೆಲ್ ಬೆಲೆಯಲ್ಲಿ 10 ರೂ. ಇಳಿಕೆ – ಸಾರಿಗೆ ಸಚಿವ ನಿತಿನ್ ಗಡ್ಕರಿ ಯಿಂದ ಮಹತ್ವದ ಘೋಷಣೆ
Nithin Ghadkari: ವಾಹನ ಸವಾರರಿಗೆ ಸರ್ಕಾರಿ ಭರ್ಜರಿ ಸಿಹಿಸುದ್ದಿ ನೀಡಿದ್ದು, ಶೀಘ್ರವೇ ಪೆಟ್ರೋಲ್, ಡೀಸೆಲ್ 10 ರೂ. ಇಳಿಕೆಯಾಗುವ ಸಾಧ್ಯತೆ ಇದೆ. ಈ ಕುರಿತು ಕೇಂದ್ರ ಸಾರಿಗೆ ಸಚಿವರಾದ ನಿತಿನ್ ಗಡ್ಕರಿ(Nithin Ghadkari) ಅವರು ಹೊಸ ಘೋಷಣೆಯೊಂದನ್ನು ಮಾಡಿದ್ದಾರೆ ಹೌದು, ಪೆಟ್ರೋಲ್ …
-
News
Nitin Ghadkari: ಕೇಂದ್ರ ಮಂತ್ರಿ, ಬಿಜೆಪಿ ನೇತಾರ ನಿತಿನ್ ಗಡ್ಕರಿಗೆ ಪ್ರತಿಪಕ್ಷಗಳಿಂದ ಪ್ರಧಾನಿ ಹುದ್ದೆ ಆಫರ್ – ಗಡ್ಕರಿ ಪ್ರತಿಕ್ರಿಯೆ ಏನು ?
Nitin Ghadkari: ಲೋಕಸಭಾ ಚುನುವಾಣೆ (Lok Sabha election)ಯ ಫಲಿತಾಂಶ ಹೊರಬಿದ್ದು ಎನ್ಡಿಎ (NDA) ಸರ್ಕಾರ ಅಧಿಕಾರಕ್ಕೆ ಬಂದು ಸುಮಾರು 3 ತಿಂಗಳು ಕಳೆದಿದ್ದು, ಇದೀಗ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ (Nitin Gadkari) ರಹಸ್ಯ ವಿಚಾರವೊಂದನ್ನು ಬಹಿರಂಗಪಡಿಸಿ ತಮ್ಮ …
-
News
Petrol from Plastic waste: ಕಸದಿಂದ 50 ರೂಗೆ ತಗ್ಗಬಲ್ಲುದಾ ಪೆಟ್ರೋಲ್ ಬೆಲೆ? ಸಾರಿಗೆ ಸಚಿವ ನಿತಿನ್ ಗಡ್ಕರಿ ಸಲಹೆ ಏನು?
Petrol from Plastic waste: ಜಾಗತೀಕ(Global) ಮಟ್ಟದ ಬಹುದೊಡ್ಡ ಸಮಸ್ಯೆ ಪ್ಲಾಸ್ಟಿಕ್ ತ್ಯಾಜ್ಯ(Plastic waste). ಬೃಹತ್ ಬೆಟ್ಟಗಳಾಗಿ ಬೆಳೆದಿರುವ ಈ ಸಮಸ್ಯೆಯಿಂದ ಹೊರ ಬರುವುದೇ ತ್ರಾಸದಾಯಕವಾಗಿದೆ.
-
latestNationalNews
ಹೆದ್ದಾರಿಗಳಿಗೆ ಹೆಸರಿಡುವ ಸಂಪ್ರದಾಯ ನಮ್ಮಲ್ಲಿ ಇಲ್ಲ! ಬೆಂಗಳೂರು-ಮೈಸೂರು ದಶಪಥ ರಸ್ತೆ ಸಮೀಕ್ಷೆ ಬಳಿಕ ನಿತಿನ್ ಗಡ್ಕರಿ ಹೇಳಿಕೆ
ಕರ್ನಾಟಕದಲ್ಲಿ ಆಗಾಗ ಭುಗಿಲೇಳುವ ವಿವಾದಗಳಲ್ಲಿ ರಸ್ತೆಗಳಿಗೆ, ಹೆದ್ದಾರಿಗಳಿಗೆ ಹೆಸರಿಡುವಂತಹ ವಿಚಾರವೂ ಒಂದಾಗಿದೆ. ರಾಜ್ಯ ಅಥವಾ ರಾಷ್ಟ್ರೀಯ ಹೆದ್ದಾರಿಗಳಿಗೆ ಯಾರ ಅಥವಾ ಯಾವ ಹೆಸರಿಡಬೇಕೆಂಬ ಚರ್ಚೆಗಳಿಂದ ಕೋಮು ಗಲಬೆಗಳೂ ಆಗಾಗ ನಡೇಯುತ್ತಿರುತ್ತವೆ. ಆದರೆ ಇದೀಗ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ …
-
latestNews
ವಾಹನ ಸವಾರರೇ ಗಮನಿಸಿ | ಟೋಲ್ ತೆರಿಗೆ ನಿಯಮ ಚೇಂಜ್ – ಕೇಂದ್ರ ಸರ್ಕಾರದಿಂದ ಮಹತ್ವದ ಘೋಷಣೆ
by Mallikaby Mallikaವಾಹನ ಸವಾರರಿಗೆ ಕೇಂದ್ರ ಸರ್ಕಾರ ಭರ್ಜರಿ ಸಿಹಿಸುದ್ದಿ ನೀಡಲು ಮುಂದಾಗಿದೆ. ಹೆದ್ದಾರಿಗಳ ಟೋಲ್ ತೆರಿಗೆ ವಿಚಾರದಲ್ಲಿ ಮಹತ್ವದ ಬದಲಾವಣೆ ತರಲಾಗುವುದು ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಕೋಟ್ಯಂತರ ಚಾಲಕರ ಮೇಲೆ ಪರಿಣಾಮ ಬೀರುವ ಟೋಲ್ ತೆರಿಗೆ ಬಗ್ಗೆ …
-
latestNews
ವಾಹನ ಸವಾರರೇ ಗಮನಿಸಿ | ನಿಮ್ಮ ವಾಹನ 15 ವರ್ಷ ಹಳೆಯದಾಗಿದೆಯೇ ? ಹಾಗಾದರೆ ಈ ಮುಖ್ಯವಾದ ಮಾಹಿತಿ ನಿಮಗಾಗಿ!
by Mallikaby Mallikaಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಶುಕ್ರವಾರ ಅಂದರೆ ಇಂದು ಮಹತ್ವದ ನಿರ್ಧಾರವೊಂದನ್ನು ಹೇಳಿದ್ದಾರೆ. ಅದೇನೆಂದರೆ, 15 ವರ್ಷ ಪೂರೈಸಿದ ಭಾರತ ಸರ್ಕಾರಕ್ಕೆ ಸೇರಿದ ಎಲ್ಲಾ ವಾಹನಗಳನ್ನು ಗುಜರಿ(ಸ್ಕ್ಯಾಪ್) ಹಾಕಲಾಗುವುದು ಮತ್ತು ಆ ನಿಟ್ಟಿನಲ್ಲಿ ಸ್ಕ್ಯಾಪ್ ನೀತಿಯನ್ನು …
-
ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಲೇ ಇವೆ. ಎಷ್ಟೇ ಮುಂಜಾಗೃತ ವಹಿಸಿದರು ಸಹ ಒಂದಲ್ಲ ಒಂದು ರೀತಿಯಲ್ಲಿ ಅಪಘಾತವಾಗಿ ಮರಣ ಸಂಭವಿಸುತ್ತಿದೆ. ಆದ್ದರಿಂದ ಸರ್ಕಾರ ಜನತೆಯ ಹಿತದೃಷ್ಟಿಯಿಂದ ಕೆಲವೊಂದು ನಿಯಮಗಳನ್ನು ಜಾರಿಗೊಳಿಸುತ್ತಿದೆ. ಕೇಂದ್ರ ರಸ್ತೆ, ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ …
-
InterestingKarnataka State Politics UpdateslatestNationalNews
ಚಾಲೆಂಜ್ ನಲ್ಲಿ ಸೋತ ಗಡ್ಕರಿ | MP ಗೆ ನೀಡಲೇಬೇಕು ಈಗ ಬರೋಬ್ಬರಿ 32 ಸಾವಿರ ಕೋಟಿ!!!
ಕೇಂದ್ರ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಮಧ್ಯಪ್ರದೇಶದ ಸಂಸದರಿಗೆ ಸವಾಲು ಹಾಕಿದ್ದು , ಆಲ್ಲಿನ ಸಂಸದರು ಸವಾಲಿನಲ್ಲಿ ಗೆದ್ದಿರುವ ಕಾರಣ ಗಡ್ಕರಿಯವರು 32 ಸಾವಿರ ಕೋಟಿ ರೂ. ನೀಡಬೇಕಿದೆ. ಹೌದು, ನಿತಿನ್ ಗಡ್ಕರಿ ಅವರ ಸವಾಲನ್ನು ಸ್ವೀಕರಿಸಿದ …
