Chandan – Niveditha: ಚಂದನ್ ಶೆಟ್ಟಿ ನಿವೇದಿತಾ ಗೌಡ ಇದೀಗ ಮಾಜಿ ದಂಪತಿಗಳು. ಇವರಿಬ್ಬರು ಜಂಟಿ ಸುದ್ದಿಗೋಷ್ಠಿ ನಡೆಸಲಿದ್ದಾರೆ.
Nivedita Gowda
-
Latest Health Updates Kannada
Nivedita Gowda: ಅಬ್ಬಾಬ್ಬಾ ನಿವೇದಿತಾ ಗೌಡ ಕೊಡೋ ಸಮ್ಮರ್ ಟಿಪ್ಸ್ ಕೇಳಿದ್ರೆ ನೀವೇ ಶಾಕ್ ಆಗ್ತೀರಾ! ಬೇಸಗೆಯಲ್ಲಿ ನಿವಿ ಏನೆಲ್ಲಾ ತಿಂತಾರೆ, ಏನೆಲ್ಲಾ ಹಾಕ್ತಾರೆ ಗೊತ್ತಾ?
by ಹೊಸಕನ್ನಡby ಹೊಸಕನ್ನಡನೀವು ಹೇಗಿರಬೇಕು ಎಂಬುದರ ಬಗ್ಗೆ ತನ್ನ ಫಾಲೋವರ್ಸ್ ಗೆ ಕನ್ನಡ ಕಿರುತೆರೆ ಬೇಬಿ ಡಾಲ್ ನಿವೇದಿತಾ ಗೌಡ ಸಮ್ಮರ್ ಟಿಪ್ಸ್ ಗಳನ್ನು ಹಂಚಿಕೊಂಡಿದ್ದಾರೆ.
-
Breaking Entertainment News KannadaEntertainmentlatestNews
ಅವತಾರ್ ವೇಷದಲ್ಲಿ ಜನರ ಮನಗೆದ್ದ ನಿವೇದಿತಾ ಗೌಡ ! ನೀಲಿ ಬಣ್ಣದಲ್ಲಿ ನಿವಿ!!!
ನಿವೇದಿತಾ ಗೌಡ (niveditha gowda) ಕರ್ನಾಟಕದಲ್ಲಿ ವರ್ಲ್ಡ್ ಫೇಮಸ್ ಆಗಿ ಬಿಟ್ಟಿದ್ದು, ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಬಳಿಕ ಅವರ ಹವಾ ಮತ್ತೆ ಹೆಚ್ಚಿ ಫೇಮಸ್ ಕೂಡ ಆಗಿದ್ದರು. ಈ ಬಳಿಕ ಚಂದನ್ ಶೆಟ್ಟಿ ಅವರ ಜೊತೆಗೆ ಹಸೆಮಣೆ ಏರಿ …
-
InterestinglatestLatest Health Updates Kannada
Nivedita Gowda : ನಿವಿ ಹೊಸ ಡ್ರೆಸ್ ಟ್ರೆಂಡ್ | ಪೇಪರ್ ಡ್ರೆಸ್ಸಿನಲ್ಲಿ ಮಿಂಚಿಂಗ್ !
ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿರುವ ಜೋಡಿ ಎಂದರೆ ತಪ್ಪಾಗದು. ಇತ್ತೀಚೆಗಷ್ಟೇ ನಿವೇದಿತಾ ಸೋಲೋ ಟ್ರಿಪ್ ಕೂಡ ಹೋಗಿ ಎಂಜಾಯ್ ಮಾಡಿಕೊಂಡು ಬಂದಿದ್ರು. ಈ ನಡುವೆ ಗಿಚ್ಚಿ ಗಿಲಿಗಿಲಿ ಸೀಸನ್ 2ರಲ್ಲಿ ನಿವೇದಿತಾ …
-
Breaking Entertainment News KannadaEntertainmentInterestinglatestNews
ನಿವೇದಿತಾ ಗೌಡ ಬಿಕಿನಿ ಡ್ರೆಸ್ ನಲ್ಲಿ | ಶೆಟ್ರೆ ಹುಷಾರು ಅಂದ್ರು ಜನ!!!
ಸೋಷಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿರುವ ಬಾರ್ಬಿ ಡಾಲ್ ಇತ್ತೀಚೆಗೆ ಹೆಚ್ಚು ಸುದ್ದಿಯಲ್ಲಿದ್ದಾರೆ ಎಂದರೆ ತಪ್ಪಾಗದು!!!.. ಇತ್ತೀಚೆಗೆ ಸೋಲೋ ಟ್ರಿಪ್ ಹೆಸರಲ್ಲಿ ನೆಟ್ಟಿಗರ ಟ್ರೊಲ್ ಗೆ ಒಳಗಾಗಿದ್ದ ನಿವೇದಿತಾ ಮುಟ್ಟಿ ನೋಡಿಕೊಳ್ಳುವ ರೀತಿ ನೆಗೆಟಿವ್ ಕಾಮೆಂಟ್ ಮಾಡುವವರ ಬಾಯಿ ಮುಚ್ಚಿಸಿದ್ದರು. ಇದೀಗ, …
-
EntertainmentlatestNews
ಖುಲ್ಲಂ ಖುಲ್ಲ ಕಿಸ್ಸಿಂಗ್ ಮಾಡಿದ ನಿವಿ ಚಂದನ್ ಶೆಟ್ಟಿ ಜೋಡಿ | ಲಿಪ್ ಲಾಕ್ ಗೆ ಫಿದಾ ಆದ ನೆಟ್ಟಿಗರು
by Mallikaby Mallikaಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ (Niveditha Gowda) ಕಿರುತೆರೆಯ ಸ್ಟಾರ್ ಜೋಡಿ ಎಂದೇ ಹೇಳಬಹುದು. ಸೋಷಿಯಲ್ ಮೀಡಿಯಾದಲ್ಲಿ (Social Media) ಸದಾ ಆಕ್ಟಿವ್ ಆಗಿರುತ್ತಾರೆ ಈ ಜೋಡಿ. ಏನಾದರೊಂದು ಫನ್ನಿ ವೀಡಿಯೋ ಮಾಡಿ ಅಭಿಮಾನಿಗಳೊಂದಿಗೆ ತಮ್ಮ ಅಪ್ಡೇಟ್ಗಳನ್ನು ಶೇರ್ ಮಾಡುತ್ತಲೇ …
-
Breaking Entertainment News KannadaEntertainmentlatestNews
‘ಲಿಪ್ ಲಾಕ್’ ಮಾಡುವ ಮೂಲಕ ಜನರಿಗೆ ಶಾಕ್ ಕೊಟ್ಟ ಚಂದನ್ ನಿವಿ ಜೋಡಿ | ವಿಡಿಯೋ ವೈರಲ್
ಬಿಗ್ ಬಾಸ್ ಮೂಲಕ ಜನರಿಗೆ ಚಿರಪರಿಚಿತರಾಗಿರುವ ಬಾರ್ಬಿ ಡಾಲ್ ಎಂದೇ ಖ್ಯಾತಿ ಪಡೆದಿರುವ ನಿವೇದಿತಾ ಗೌಡ ಮತ್ತು ಸಂಗೀತದ ಜೊತೆಗೆ ಇತ್ತೀಚೆಗೆ ನಟನೆಯ ಮೂಲಕ ರಂಜಿಸುತ್ತಿರುವ ಚಂದನ್ ಶೆಟ್ಟಿ ನಿಜ ಜೀವನದಲ್ಲೂ ಕೂಡ ದಂಪತಿಯಾಗಿ ಅಭಿಮಾನಿಗಳಿಗೆ ಖುಷಿ ತಂದಿದ್ದು ಹಳೆ ವಿಚಾರ. …
-
EntertainmentInterestingಬೆಂಗಳೂರುಬೆಂಗಳೂರು
ಎರಡನೇ ವರ್ಷದ ಮದುವೆ ವಾರ್ಷಿಕೋತ್ಸವಕ್ಕೆ ಹೊಸ ಸುದ್ದಿ ನೀಡಿದ ಚಂದನ್ – ನಿವೇದಿತಾ ಜೋಡಿ
ಇಂದು ಈ ಜೋಡಿಗೆ ತುಂಬಾ ವಿಶೇಷವಾದ ದಿನ, ಇಂದಿಗೆ ಚಂದನ್ ನಿವೇದಿತಾ ಮದುವೆಯಾಗಿ ಎರಡು ವರ್ಷ ತುಂಬಿದೆ. ಎರಡು ವರ್ಷಗಳ ಹಿಂದೆ ಮೈಸೂರಿನಲ್ಲಿ ಅದ್ಧೂರಿಯಾಗಿ ಮದುವೆಯಾದರು. ಈ ಜೋಡಿ ಎರಡು ವರ್ಷಗಳಿಂದ ಅನ್ಯೋನ್ಯವಾದ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಬಹಳ …
