ಬಿಗ್ ಬಾಸ್ ಮೂಲಕ ಜನರಿಗೆ ಚಿರಪರಿಚಿತರಾಗಿರುವ ಬಾರ್ಬಿ ಡಾಲ್ ಎಂದೇ ಖ್ಯಾತಿ ಪಡೆದಿರುವ ನಿವೇದಿತಾ ಗೌಡ ಮತ್ತು ಸಂಗೀತದ ಜೊತೆಗೆ ಇತ್ತೀಚೆಗೆ ನಟನೆಯ ಮೂಲಕ ರಂಜಿಸುತ್ತಿರುವ ಚಂದನ್ ಶೆಟ್ಟಿ ನಿಜ ಜೀವನದಲ್ಲೂ ಕೂಡ ದಂಪತಿಯಾಗಿ ಅಭಿಮಾನಿಗಳಿಗೆ ಖುಷಿ ತಂದಿದ್ದು ಹಳೆ ವಿಚಾರ. …
Tag:
