Nivin Pauly-Abrid Shine: ಮಲಯಾಳಂ ನಟ ನಿವಿನ್ ಪೌಲಿ ಮತ್ತು ನಿರ್ದೇಶಕ ಅಬ್ರಿಡ್ ಶೈನ್ ವಿರುದ್ಧ ಥಳಯೋಲಪರಂಬು ನಿವಾಸಿಯೊಬ್ಬರು ಹಣಕಾಸು ವಂಚನೆ ಆರೋಪವನ್ನು ಹೊರಿಸಿ ದೂರು ದಾಖಲು ಮಾಡಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿರುವ ಕುರಿತು ವರದಿಯಾಗಿದೆ.
Tag:
