ರಾಜ್ಯದಲ್ಲಿ ‘ಕಾಂತಾರ’ ಹವಾ ಹೆಚ್ಚಾಗಿದೆ. ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ಈ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿದೆ. ಕರಾವಳಿ ಪರಿಸರದ ಜೀವಾಳವನ್ನೇ ತೆರೆ ಮೇಲೆ ತಂದ ಚಿತ್ರವೇ ‘ಕಾಂತಾರ’. ಈ ಮೂಲಕ ಕರಾವಳಿಯ ಸೊಗಡನ್ನು ಕಟ್ಟಿಕೊಟ್ಟಿರುವ ರಿಷಬ್ ಶೆಟ್ಟಿಯವರ ಸಿನಿಮಾವನ್ನು …
Tag:
