ಜೀವನದಲ್ಲಿ ಹೊಸತೇನಾದರು ಸಾಧಿಸಬೇಕೆಂದು ಹೆಚ್ಚಿನವರು ಯೋಚಿಸುತ್ತಾರೆ. ಹೀಗಿರುವಾಗ ನಾವು ಎಷ್ಟೇ ಪ್ರಯತ್ನಿಸಿದರೂ ಅಂದುಕೊಂಡದ್ದು ಸಾಧ್ಯವಾಗುವುದಿಲ್ಲ. ಆದರೆ ಇನ್ನು ಕೆಲವೊಮ್ಮೆ, ನಾವು ಸುಮ್ಮನೆ ಏನಾದರೂ ಪ್ರಯೋಗಾತ್ಮಕವಾಗಿ ಮಾಡಿದಾಗ ಅದುವೇ ನಮಗೆ ಸೂಪರ್ ಸಕ್ಸಸ್ ಅನ್ನು ತಂದು ಕೊಡುತ್ತದೆ. ಅಂತದೇ ಒಂದು ಘಟನೆ ಇತ್ತೀಚೆಗೆ …
Tag:
