ಮದುವೆಯಾಗುವಾಗ ಎಲ್ಲಾ ಹೆಣ್ಮಕ್ಕಳಿಗೆ ಒಂದು ಆಸೆ ಇರುತ್ತೆ…ಅದು ಚಿನ್ನ ಒಡವೆಯ ಆಸೆ ಅಲ್ಲ. ಬದಲಾಗಿ. ಪ್ರೀತಿಯ ಆಸೆ. ನಾನು ಮದುವೆಯಾಗುವ ಗಂಡ ನನ್ನನ್ನು ತುಂಬಾ ಪ್ರೀತಿಸಬೇಕು ಹಾಗೂ ನನಗೆ ತವರು ಮನೆ ನೆನಪು ಕಾಡದಿರುವ ಹಾಗೇ ನನ್ನನ್ನು ಅಷ್ಟು ಚೆನ್ನಾಗಿ ನೋಡಿಕೊಳ್ಳಬೇಕೆಂಬ …
Tag:
