ನಮ್ಮ ದೇಶ ಏಳಿಗೆಯತ್ತ ದಾಪು ಕಾಲಿಡುತ್ತಿದ್ದಂತೆ, ಟೆಕ್ನಾಲಜಿಯುತ ಭಾರತವಾಗಿ ರೂಪುಗೊಳ್ಳುತ್ತಿದೆ. ಮಾನವ ತನ್ನ ಕೈ ಗಳನ್ನು ಉಪಯೋಗಿಸಿ ಮಾಡಬೇಕಾದ ಕೆಲಸದಲ್ಲಿಗೆ ಯಂತ್ರಗಳು ಕೈ ಜೋಡಿಸಿದೆ. ವೈವಿಧ್ಯಮಯ ಕೈಗಾರಿಕೆಗಳು ತಲೆ ಎತ್ತುತ್ತಿದ್ದು ವಿವಿಧ ಕ್ಷೇತ್ರಗಳಲ್ಲಿ ಹೆಚ್ಚು ಹೆಚ್ಚು ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿವೆ. ಆದರೆ ಇದೆಲ್ಲದರ …
Tag:
