No roads: 22 ವರ್ಷದಿಂದ ಟಾರ್(Tar) ಮುಖ ಕಾಣದ ರಸ್ತೆಗಳು(Roads) ದೇವರಿಗೇ ಪ್ರೀತಿ. ಈ ರಸ್ತೆಗಳು ಇರೋದು ರಾಜ್ಯದಲ್ಲಿ ಅತಿ ಹೆಚ್ಚು ಟ್ಯಾಕ್ಸ್ ಕಟ್ಟುವ ಕೈಗಾರಿಕಾ ಪ್ರದೇಶವಾದ( Industrial area) ಪೀಣ್ಯದಲ್ಲಿ(Peenya). ಆದರೆ ಈ ರಸ್ತೆಗಳ ಸ್ಥಿತಿ ಮಾತ್ರ ಅದ್ವಾನವಾಗಿದೆ.
Tag:
