ಶುಚಿ ರುಚಿಯಾದ ಆಹಾರವನ್ನರಸಿ ಹೋಟೆಲಿಗೆ ಭೇಟಿ ಕೊಡುವಾಗ ಆಹಾರದಲ್ಲಿ ಹುಳ ಕಂಡರೆ ಕೋಪ ನೆತ್ತಿಗೇರೋದು ಗ್ಯಾರಂಟಿ. ಇದೇ ರೀತಿ ಪ್ರಕರಣವೊಂದು ಮುನ್ನಲೆಗೆ ಬಂದಿದ್ದು, ಸದ್ಯ ಹೊಟೇಲ್ ಅನ್ನು ಬಂದ್ ಮಾಡಲಾಗಿದೆ. ದಕ್ಷಿಣ ಕನ್ನಡದ ಉಪ್ಪಿನಂಗಡಿಯ ಹಳೇ ಬಸ್ ನಿಲ್ದಾಣದ ಆಸುಪಾಸಿನ ಮಾಂಸಾಹಾರಿ …
Tag:
