ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಕಡಬ ವಲಯದ ನೂಜಿಬಾಳ್ತಿಲ ಉಮೇಶ್ ಶಾಯಿರಾಂ ರವರ ಕೊಠಡಿಯಲ್ಲಿ ನೂತನ ಸೇವಾಕೇಂದ್ರ ಕಛೇರಿ ಉಧ್ಘಾಟನೆ ಹಾಗೂ ಸಿ ಯಸ್ ಸಿ ಕೇಂದ್ರಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮದ ಅಧ್ಶಕ್ಷತೆ ವಹಿಸಿ ನೂತನ ಸೇವಾಕೇಂದ್ರವನ್ನು ಉಧ್ಘಾಟಿಸಿದ ನೂಜಿಬಾಳ್ತಿಲ ಗ್ರಾಮಪಂಚಾಯತ್ …
Tag:
