ಹುಟ್ಟು ಆಕಸ್ಮಿಕ ಆದರೆ, ಸಾವು ನಿಶ್ಚಿತ ಎಂಬ ಮಾತಿದ್ದರೂ ಕೂಡ ಸಾವು ಎಂದಾಗ ಎಲ್ಲರೂ ಭಯ ಪಡುವವರೆ… ಸಾವು ಹತ್ತಿರ ಬರುತ್ತಿದೆ ಅಂತ ತಿಳಿದಾಗ ಮುಕ್ಕೋಟಿ ದೇವರಲ್ಲಿ ಜೀವ ಬಿಕ್ಷೆಗೆ ಮೊರೆ ಇಡುತ್ತೇವೆ. ಹೀಗಿರುವಾಗ ಜೀವಂತ ಸಮಾಧಿಯಾಗಲು ಒಪ್ಪವುದು ದೂರದ ಮಾತೇ …
Tag:
