ಪುಸ್ತಕ, ಪೆನ್ ಹಿಡಿಯಬೇಕಾದ ಕೈಗಳಲ್ಲಿ ಪಿಸ್ತೂಲ್ ಹಿಡಿಯುತ್ತಿರುವುದು ವಿಪರ್ಯಾಸ. ಶಿಕ್ಷಣ ಮಕ್ಕಳನ್ನು ಸನ್ಮಾರ್ಗದಲ್ಲಿ ನಡೆಯಲು ಪ್ರೇರೇಪಿಸಿದರು ಕೂಡ ಕೆಲವೊಮ್ಮೆ ಮಕ್ಕಳು ಸಮಾಜಕ್ಕೆ ಕಂಟಕಕ್ಕೆ ತಳ್ಳುವ ಪ್ರಕ್ರಿಯೆಗಳಿಗೆ ಮಾರು ಹೋಗುತ್ತಿರುವ ಘಟನೆಗಳು ನಡೆಯುತ್ತಿವೆ. ಇದಕ್ಕೆ ಕೆಲವೊಮ್ಮೆ ಜೊತೆಗಾರರ ಇಲ್ಲವೇ ಮಕ್ಕಳು ಬೆಳೆಯುವ ಸುತ್ತಮುತ್ತಲಿನ …
Tag:
