ಸತ್ಯವನ್ನು ಅದೆಷ್ಟೇ ರಹಸ್ಯವಾಗಿ ಬಚ್ಚಿಟ್ಟರು ಕೂಡ ಇಂದಲ್ಲದಿದ್ದರು ನಾಳೆಯದರೂ ಕೂಡ ಅದು ಹೊರ ಬರಲೇ ಬೇಕು. ಸುಳ್ಳಿನ ಸರಮಾಲೆಯಲ್ಲಿ ತಾತ್ಕಾಲಿಕವಾಗಿ ಜೀವಿಸಬಹುದಾಗಿದ್ದರೂ ಕೂಡ ಅದರ ಜೀವಿತಾವಧಿ ಅಲ್ಪ ಕಾಲ ಮಾತ್ರ ಎಂಬ ಸತ್ಯವನ್ನು ಅರಿತವರು ಎಲ್ಲೆ ಹೋದರೂ ನಿಶ್ಚಿಂತರಾಗಿರಬಹುದು. ಚೀನಾದಲ್ಲಿ ವ್ಯಕ್ತಿಯೊಬ್ಬ …
Tag:
