Bhuvaneshwara: ಪತ್ನಿ ಮಾನಸಿಕ ಹಿಂಸೆ ನೀಡುತ್ತಿದ್ದಾಳೆ ಎಂದು ಆರೋಪ ಮಾಡಿದ ವ್ಯಕ್ತಿಯೋರ್ವ ರೈಲಿನ ಮುಂದೆ ಹಾರಿ ತನ್ನ ಪ್ರಾಣ ಕಳೆದುಕೊಂಡ ಘಟನೆ ಒಡಿಶಾದ ಖೋರ್ಧಾ ಜಿಲ್ಲೆಯಲ್ಲಿ ಶನಿವಾರ (ಎ.5) ನಡೆದಿದೆ.
Odisha
-
News
Congress workers clash: ಒಡಿಶಾದಲ್ಲಿ ಶಾಸಕರ ಅಮಾನತು ವಿಚಾರ: ಪೊಲೀಸರೊಂದಿಗೆ ಕಾಂಗ್ರೆಸ್ ಕಾರ್ಯಕರ್ತರ ಘರ್ಷಣೆ
Congress workers clash: ಒಡಿಶಾ(Odisha) ವಿಧಾನಸಭೆಯ(Assambly) ಹೊರಗೆ ಪೊಲೀಸ್ ಸಿಬ್ಬಂದಿ(Police) ಜತೆ ಕಾಂಗ್ರೆಸ್ ಕಾರ್ಯಕರ್ತರು ಗುರುವಾರ ಘರ್ಷಣೆ ನಡೆಸಿದ್ದಾರೆ.
-
Gold: ಚಿನ್ನದ ಬೆಲೆ ದಿನದಿಂದ ದಿನಕ್ಕೆ ಜಿಗಿತ ಕಾಣುತ್ತಿದೆ. ಜೊತೆಗೆ ಕೊಳ್ಳುವವರ ಸಂಖ್ಯೆಯು ಗಣನೀಯವಾಗಿ ಏರಿಕೆಯಾಗುತ್ತಿದೆ. ಈ ನಡುವೆಯೇ ದೇಶದ ಈ ರಾಜ್ಯದಲ್ಲಿ ಏಳು ಕಡೆ ಚಿನ್ನದ ನಿಕ್ಷೇಪ ಪತ್ತೆಯಾಗಿದೆ.
-
Bhuvaneshwar: ತನಗೆ ಕಚ್ಚಿದ ನಾಗರ ಹಾವನ್ನು ಕೊಂದು ನಂತರ ಅದನ್ನು ಪ್ಲಾಸ್ಟಿಕ್ ಕವರ್ನಲ್ಲಿ ಹಾಕಿ ವ್ಯಕ್ತಿಯೊಬ್ಬ ಆಸ್ಪತ್ರೆಗೆ ಬಂದ ಘಟನೆ ಒಡಿಶಾದ ಮಯೂರ್ಭಂಜ್ ಜಿಲ್ಲೆಯ ಉಡಾಲಾ ಎಂಬಲ್ಲಿ ನಡೆದಿದೆ.
-
Uttam Mohanty: ಒರಿಯಾ (ಒಡಿಯಾ) ಚಿತ್ರರಂಗದ ಖ್ಯಾತ ನಟ ಉತ್ತಮ್ ಮೊಹಾಂತಿ ಅವರು ತಮ್ಮ 66 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಮೊಹಾಂತಿ ಅವರ ಸೋದರಳಿಯ ಸಾವನ್ನು ಖಚಿತಪಡಿಸಿದ್ದಾರೆ.
-
Odisha: 10 ನೇ ತರಗತಿಯ ವಿದ್ಯಾರ್ಥಿನಿಯೋರ್ವಳು ಬೋರ್ಡ್ ಪರೀಕ್ಷೆ ಬರೆದ ಕೆಲವೇ ಹೊತ್ತಿನಲ್ಲಿ ಗಂಡು ಮಗುವಿಗೆ ಜನ್ಮ ನೀಡಿರುವ ಘಟನೆ ಒಡಿಶಾದ ಮಲ್ಕಾನ್ಗಿರಿ ಜಿಲ್ಲೆಯಲ್ಲಿ ಫೆ.24(ಸೋಮವಾರ) ನಡೆದಿದೆ.
-
Odisha: ಎಕ್ಸ್ಪ್ರೆಸ್ ರೈಲು ಒಂದರ ಬ್ರೇಕ್ ಆಗಿ, ರೈಲು ವಿದ್ಯುತ್ ಕಂಬಕ್ಕೆ ಹೋಗಿ ಡಿಕ್ಕಿ ಹೊಡೆದ ಘಟನೆ ಒಡಿಶಾದಲ್ಲಿ ನಡೆದಿದೆ.
-
Viral Video: ಜಪಾನ್ನಲ್ಲಿ ಜಿಂಕೆಗಳು ಪ್ರವಾಸಿಗರಿಗೆ ನಮಸ್ಕರಿಸುತ್ತಿರುವ ವೀಡಿಯೊ ಇಂಟರ್ನೆಟ್ನಲ್ಲಿ ಧೂಳೆಬ್ಬಿಸಿದ ನಂತರ, ಆನ್ಲೈನ್ನಲ್ಲಿ ಕಾಣಿಸಿಕೊಂಡ ಮತ್ತೊಂದು ಕ್ಲಿಪ್ ಸಖತ್ ವೈರಲ್ ಆಗಿದೆ.
-
Crime
Murder Case: ಇಬ್ಬರು ಗೆಳತಿಯರ ಜೊತೆ ಸೇರಿ ಪತ್ನಿಯ ಹತ್ಯೆ; ಪತಿಯ ಸಂಪೂರ್ಣ ಪ್ಲಾನ್ ಬಹಿರಂಗಗೊಂಡಾಗ ಪೊಲೀಸರೂ ಶಾಕ್
Murder Case : ಒಡಿಶಾದ ರಾಜಧಾನಿ ಭುವನೇಶ್ವರದಲ್ಲಿ ಹೃದಯ ವಿದ್ರಾವಕ ಕೊಲೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿ 24 ವರ್ಷದ ಫಾರ್ಮಸಿಸ್ಟ್ ನೋರ್ವ ತನ್ನ ಇಬ್ಬರು ಗೆಳತಿಯರ ಜೊತೆ ಸೇರಿ ತನ್ನ ಪತ್ನಿಯನ್ನು ಕೊಲೆ ಮಾಡಿದ್ದಾನೆ.
-
National
Cyclone Dana: ‘ಸೈಕ್ಲೋನ್ ಡಾನ’ ಎಫೆಕ್ಟ್; ಒಡಿಶಾದ ಜಗನ್ನಾಥ ದೇವಾಲಯ ಮತ್ತು ಕೋನಾರ್ಕ್ ಸೂರ್ಯ ದೇವಾಲಯಕ್ಕೆ ಬಾಗಿಲು
Cyclonic storm: ‘ಡಾನಾ’ ಚಂಡಮಾರುತ ಬಂಗಾಳಕೊಲ್ಲಿಯತ್ತ ವೇಗವಾಗಿ ಚಲಿಸುತ್ತಿದ್ದು, ಈ ಚಂಡಮಾರುತದಿಂದ ಒಡಿಶಾ ಹೆಚ್ಚು ಹಾನಿಗೊಳಗಾಗಲಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಒಡಿಶಾ ಸರ್ಕಾರ ನಾನಾ ಸಿದ್ಧತೆಗಳನ್ನು ಮಾಡಿಕೊಂಡಿದೆ. ಒಡಿಶಾ ಸರ್ಕಾರವು ರಾಜ್ಯದ ಎರಡು ಪ್ರಮುಖ ದೇವಾಲಯಗಳಾದ ಜಗನ್ನಾಥ ದೇವಾಲಯ ಮತ್ತು ಕೋನಾರ್ಕ್ ದೇವಾಲಯವನ್ನು …
