Puttur: ಎಂಟು ಸಾವಿರ ರೂಪಾಯಿ ಮೌಲ್ಯದ 10 ಕೆಜಿಯ ತಾಮ್ರದ ಗಂಟೆ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿಯಾದ ಪುತ್ತೂರು (Puttur) , ಕಬಕ ನಿವಾಸಿ ಸಂಶುದ್ದೀನ್ ಅಲಿಯಾಸ್ ಸಂಶು (ವ 50) ಎಂಬಾತನನ್ನು ಪುತ್ತೂರು ನಗರ ಪೊಲೀಸರು ಬಂಧಿಸಿದ್ದಾರೆ.
Tag: