Prostitution: ವೇಶ್ಯಾವಾಟಿಕೆ ಇಂದಿನದಲ್ಲ. ಶತಮಾನಗಳಿಂದಲೂ, ರಾಜ-ಮಹಾರಾಜರ ಕಾಲದಿಂದಲೂ ಅದು ನಡೆಯುತ್ತಿದೆ. ನಮ್ಮ ವಿಜಯನಗರ(Vijayanagara) ಸಾಮ್ರಾಜ್ಯದ ರಾಜಧಾನಿ ಹಂಪಿಗೆ(Hampi) ಹೋದರೆ ಅಲ್ಲಿ ಈಗಲೂ ರಾಜರ ಕಾಲದ ‘ಸೂಳೆ ಬಜಾರ್’ ಇರುವುದನ್ನು ನೋಡಬಹುದು. ಆದರೀಗ ಕಾಲೇಜು ಹುಡುಗಿಯರು ಈ ದಂದೆಗೆ ಇಳಿದು, ಮೈ ಮಾರಿಕೊಳ್ಳುತ್ತಿರುವುದು …
Tag:
