Old Bill: ಸೋಶಿಯಲ್ ಮೀಡಿಯಾದಲ್ಲಿ ಇತ್ತೀಚಿಗೆ ಹಳೆಯ ಬಿಲ್ ಗಳು ವೈರಲಾಗುತ್ತಿವೆ. ಅಂದರೆ ಎಲ್ಲೋ ಮರೆಮಾಚಿಕೊಂಡಿದ್ದ 90ರ ದಶಕದ ವಿವಿಧ ವಸ್ತುಗಳ, ಅಂಗಡಿಗಳ ಬಿಲ್ ಗಳು ಇಂದು ವೈರಲಾಗುತ್ತಿದ್ದು ಇಂದಿನ ಬೆಲೆಗೆ ಅವುಗಳನ್ನು ತಾಳೆ ಮಾಡಿ ನೆಟ್ಟಿಗರು ಫುಲ್ ಶಾಕ್ ಆಗುತ್ತಿದೆ.
Tag:
