ಹಲ್ಲಿಲ್ಲದ, ಬಚ್ಚು ಬಾಯಿ ಮುದುಕನೊಂದಿಗೆ ಹರೆಯದ ಸುಂದರಿ ಮದುವೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಹರೆಯದ ಯುವತಿಯ ಮದುವೆಯಾದ ಖುಷಿಗೆ ಈ ಅಜ್ಜಯ ಏನು ಮಾಡ್ದ ಗೊತ್ತಾ ?!
Tag:
Old man married young lady
-
ಸಾಮಾನ್ಯವಾಗಿ ಮದುವೆ ಅಂದ್ರೆ ಯಂಗ್ ಲೇಡಿ ಆಂಡ್ ಯಂಗ್ ಬಾಯ್ ವಧು-ವರರಾಗಿ ಮಿಂಚುತ್ತಿರುತ್ತಾರೆ. ಆದ್ರೆ, ಯಾರು ಯಾರ ಕೈ ಹಿಡಿಬೇಕು ಎಂದು ಮೇಲಿರೋ ಭಗವಂತ ಮೊದಲೇ ಗೀಚಿಡುತ್ತಾನೆ. ಹೀಗಾಗಿ, ನಿಮ್ಮ ಅದೃಷ್ಟ ನಿಮ್ಮ ಕೈಯಲ್ಲಿ ಅನ್ನಬೇಕಾಷ್ಟೇ. ಆದ್ರೆ ಇಲ್ಲೊಂದು ವೃದ್ಧನ ಲಕ್ …
