ಆಕೆ ಹಣ್ಣು ಹಣ್ಣು ಮುದುಕಿ. ವಯಸ್ಸಾಗಿರಬಹುದು, ಆದರೆ ಆಕೆಯ ಎನರ್ಜಿಗೇನು ಕಮ್ಮಿಯಿಲ್ಲ. ಕೋಲು ಶರೀರದ ಈ ಅಜ್ಜಿ ತನ್ನ ಸೀರೆಯಿಂದ ಕಚ್ಚೆ ಕಟ್ಟಿಕೊಂಡು ಸ್ಪೀಕರ್ ಅಲ್ಲಿ ಹಾಕಿದ ಹಾಡನ್ನು ಎಂಜಾಯ್ ಮಾಡುತ್ತಾ, ಹೆಜ್ಜೆ ಹಾಕುವುದನ್ನು ನೀವು ನೋಡಿದರೆ ಖಂಡಿತವಾಗಿ ಮೂಗಿನ ಮೇಲೆ …
Tag:
Old women
-
ಅಂಕಣ
ಆ ಕರಾಳ ಕತ್ತಲಲ್ಲಿ ಆತನ ಕೈಗೆ ಮಗುವನ್ನು ದಾಟಿಸಿ ಹೋದ ಮುದುಕಿ ಯಾರು ? | ಸುಕ್ಕು ನೇಯ್ಗೆಯ ಮುಖದ ಮುಪ್ಪಾನ ಮುದುಕಿ ಮತ್ತೆ ಬಾಗಿಲು ಬಡಿಯಲಿದ್ದಾಳೆ, ಎಚ್ಚರ !!
ಕತ್ತಲು ದಟ್ಟವಾಯಿತು. ತಂಪುಗಾಳಿ ಅರೆ ಮುಚ್ಚಿದ್ದ ಕಿಟಕಿಯನ್ನೂ ದಾಟಿಕೊಂಡು ಹಾವಿನಂತೆ ಬುಸುಗುಡುತ್ತ ಬಂತು. ನಾನು ಊರಂಚಿನ ತೋಟದ ಮನೆಯಲ್ಲಿ ಒಬ್ಬನೇ ಮಲಗಿದ್ದೆ. ಒಂದೇ ಸವನೆ ಅರಚುವ ಜೀರುಂಡೆಯ ಶಬ್ದ ಬಿಟ್ಟರೆ ಬೇರೆಲ್ಲ ನೀರವ. ದೂರದಲ್ಲಿ ಜನರು ಎಂದಿಗಿಂತ ಲವಲವಿಕೆಯಲ್ಲಿ ಇದ್ದಾರೆ. ಸುಯ್ಯುವ …
