ವಯಸ್ಸಾದಂತೆ ಸ್ನಾಯುಗಳು ದುರ್ಬಲಗೊಳ್ಳತ್ತದೆ. ಹಾಗಾಗಿ ಸ್ನಾಯುಗಳ ಆರೋಗ್ಯ ಕಾಪಾಡಿಕೊಳ್ಳುವುದು ತುಂಬಾ ಅವಶ್ಯಕ. ದೈಹಿಕ ಶಕ್ತಿ, ಅಂಗಗಳ ಕಾರ್ಯ ನಿರ್ವಹಣೆ, ಚರ್ಮದ ಸಮಗ್ರತೆ, ರೋಗನಿರೋಧಕ ಶಕ್ತಿ ಮತ್ತು ಗಾಯಗಳ ಗುಣಪಡಿಸುವಿಕೆಗಳಿಗೆ ಸ್ನಾಯುಗಳು ಬಲವಾಗಿರಬೇಕು. ವಯಸ್ಸಾದರೂ ನಿಮ್ಮನ್ನು ಶಕ್ತಿವಂತರಾಗಿರಿಸಲು, ಸ್ನಾಯುವಿನ ಬಲವನ್ನು ವರ್ಧಿಸಲು ಕೆಲವೊಂದು …
Tag:
