ಮಹಿಳೆಯರನ್ನು ಕೆಲವರು ಭೋಗದ ವಸ್ತುವಾಗಿ ನೋಡುತ್ತಾರೆ ಕೆಲವರು. ಅದು ಮನೆ ಇರಲಿ ಅಥವಾ ಹೊರಗಡೆ ಇರಲಿ. ಇದಕ್ಕೆ ಚಿತ್ರರಂಗ ಹೊರತಲ್ಲ. ಈ ಫೀಲ್ಡಲ್ಲಿ ನಿಜಕ್ಕೂ ಹೆಣ್ಮಕ್ಕಳು ಕೇಳಬಾರದ್ದನ್ನೆಲ್ಲ ಕೇಳ್ತಾರೆ. ತಪ್ಪು ಮಾಡಿಲ್ಲ ಅಂದರೂ ಮಾಡಿದ್ದಾರೆ ಅನ್ನೋ ರೇಂಜಿಗೆ ಜನ ಅಪವಾದ ಹಾಕುತ್ತಾರೆ. …
Tag:
