ಒಂದು ಅಂದಾಜು 1ಕೆಜಿ ಇರುವ ಕುಂಬಳಕಾಯಿಗೆ 40 ರಿಂದ 50 ರೂಪಾಯಿವರೆಗೆ ಇರಬಹುದು. ಆದ್ರೆ, ಇಲ್ಲೊಂದು ಕಡೆ ಕುಂಬಳಕಾಯಿಯೊಂದು ಬರೋಬ್ಬರಿ 47,000 ರೂ.ಗೆ ಮಾರಾಟವಾಗಿದೆ. ಅಷ್ಟಕ್ಕೂ ಈ ಕುಂಬಳಕಾಯಿಗೆ ಇಷ್ಟು ಡಿಮ್ಯಾಂಡ್ ಬರಲು ಕಾರಣ ಏನೆಂದು ಮುಂದೆ ಓದಿ.. ಇಂತಹ ವಿಸ್ಮಯಕಾರಿ …
Tag:
Onam 2022
-
ಕೇರಳದ ಜನರು ಸಂಭ್ರಮದಿಂದ ಆಚರಿಸುವ ಹಬ್ಬಗಳಲ್ಲಿ ಓಣಂ ಕೂಡ ಒಂದು. ಈ ಹಬ್ಬವನ್ನು ಶ್ರಾವಣ ಮಾಸದಲ್ಲಿ ಆಚರಿಸಲಾಗುತ್ತದೆ. ಈ ಹಬ್ಬಕ್ಕೆ ಸುಗ್ಗಿಯ ಹಬ್ಬ , ತಿರುವೋಣಂ ಎಂಬ ಹೆಸರಿನಿಂದ ಕೂಡಾ ಕರೆಯಲಾಗುತ್ತದೆ. ಐಶ್ವರ್ಯ, ಸಮೃದ್ಧಿಯ ಹಬ್ಬವಾದ ಓಣಂ ಹಬ್ಬವನ್ನು ಹಳದಿ ಬಣ್ಣದ …
