One Nation, one Vote: ‘ಒಂದು ರಾಷ್ಟ್ರ, ಒಂದು ಚುನಾವಣೆ’ ಮಸೂದೆಗಳ ಜಂಟಿ ಸಂಸದೀಯ ಸಮಿತಿಯ (ಜೆಪಿಸಿ) ಅವಧಿಯನ್ನು 2025ರ ಮಳೆಗಾಲದ ಅಧಿವೇಶನದ(Session) ಕೊನೆಯ ವಾರದ ಮೊದಲ ದಿನಕ್ಕೆ ವಿಸ್ತರಿಸುವ ಪ್ರಸ್ತಾವನೆಯನ್ನು ಲೋಕಸಭೆ(Lok Sabha) ಅಂಗೀಕರಿಸಿದೆ.
Tag:
one nation
-
News
C M Siddaramaiah: ‘ಒಂದು ದೇಶ, ಒಂದು ಚುನಾವಣೆ ಜಾರಿಯಾಗಬೇಕಾದ್ರೆ ಮೊದಲು ಇವೆಲ್ಲವೂ ಆಗಬೇಕು’ ಎಂದ ಸಿಎಂ ಸಿದ್ದರಾಮಯ್ಯ – ಏನದು?
C M Siddaramaiah: ಪ್ರಧಾನಿ ನರೇಂದ್ರ ಮೋದಿ(PM Modi) ಸರ್ಕಾರದ ಕೆಲವು ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ‘ಒನ್ ನೇಷನ್-ಒನ್ ಎಲೆಕ್ಷನ್’ ಯೋಜನೆ ತುಂಬಾ ಪ್ರಮುಖವಾದುದು.
