ಮೊಬೈಲ್ ಕಂಪನಿಗಳು ಹೊಸ ಹೊಸ ಆಯ್ಕೆಗಳೊಂದಿಗೆ ಮಾರುಕಟ್ಟೆಗೆ ಸ್ಮಾರ್ಟ್ಫೋನ್ಗಳನ್ನು ಪರಿಚಯಿಸುತ್ತಿದೆ. ಪ್ರಸ್ತುತ ಇತ್ತೀಚಿಗಿನ ಫೋನ್ಗಳಲ್ಲಿ ಒಂದಾದ ಒನ್ಪ್ಲಸ್ 10 ಪ್ರೊ 5G ಬಂದಿರುವುದು ಜನರಿಗೆ ಖುಷಿ ನೀಡಿದೆ. ಸದ್ಯ ಒನ್ಪ್ಲಸ್ ಸ್ಮಾರ್ಟ್ಫೋನ್ಗಳು ಬಜೆಟ್ಬೆಲೆಯಿಂದ ಹಿಡಿದು ದೊಡ್ಡ ಮಟ್ಟಿನ ಬೆಲೆಯವರೆಗೂ ಮಾರುಕಟ್ಟೆಯಲ್ಲಿ ಲಭ್ಯವಿದೆ. …
Tag:
