ನಮ್ಮ ಸೌಂದರ್ಯ ನಿರ್ವಹಣೆಯಲ್ಲಿ ನಮ್ಮ ಕೂದಲಿನ ಆರೋಗ್ಯವನ್ನು ರಕ್ಷಣೆ ಮಾಡಿಕೊಳ್ಳುವುದು ತುಂಬಾ ಮುಖ್ಯವಾಗಿದೆ. ನಮಗೆಲ್ಲಾ ವಯಸ್ಸಾದ ಮೇಲೆ ಕೂದಲು ಬೆಳ್ಳಗಾಗುವುದು ಸಾಮಾನ್ಯ ಸಂಗತಿ. ಆದರೆ ಪ್ರಸ್ತುತ ಟೆನ್ಶನ್ ಯುಗದಲ್ಲಿ ತುಂಬಾ ಕಿರಿಯ ವಯಸ್ಸಿನಲ್ಲಿಯೇ ಯುವಕರ ಕೂದಲು ಬಿಳಿಯಾಗಲಾರಂಭಿಸಿವೆ, ಇದರಿಂದ ಯುವಕರು ಕಡಿಮೆ …
Onion
-
ತರಕಾರಿಗಳ ಬೆಲೆಯಲ್ಲಿ ಪ್ರತೀದಿನ ಬದಲಾವಣೆ ಆಗುತ್ತಿರುತ್ತದೆ. ಒಮ್ಮೆ ಗಗನಕ್ಕೇರಿದರೆ ಮತ್ತೊಮ್ಮೆ ಭೂಮಿಗಿಳಿಯುತ್ತದೆ. ಹಾಗೆಯೇ ಇದೀಗ ಟೊಮೆಟೊ ಮತ್ತು ಈರುಳ್ಳಿ ಬೆಲೆಯಲ್ಲಿ ಭಾರಿ ಕುಸಿತ ಕಂಡಿದೆ. ಇದರ ಇಳಿತದಿಂದ ರೈತರು ಕಂಗಾಲಾಗಿದ್ದಾರೆ. ಈ ಬಾರಿ ಒಳ್ಳೆಯ ಫಸಲು ಬಂದಿರುವುದೇ ಬೆಲೆ ಕುಸಿತಕ್ಕೆ ಕಾರಣ …
-
ಈರುಳ್ಳಿಯಿಲ್ಲದೇ ಸಾಮಾನ್ಯವಾಗಿ ಸಾರು, ಪಲ್ಯ ಮಾಡಲು ಸಾಧ್ಯವಿಲ್ಲ. ನಮ್ಮ ಭಾರತೀಯ ಮನೆಗಳಲ್ಲಿ ಈರುಳ್ಳಿ ಹೆಚ್ಚಾಗಿ ಬಳಸುವ ತರಕಾರಿಯಾಗಿದೆ. ಅಷ್ಟೇ ಅಲ್ಲದೆ, ಹಸಿ ಈರುಳ್ಳಿಯನ್ನು ಹೋಟೆಲ್ ಗಳಲ್ಲಿ ಆಹಾರದ ಜೊತೆ ತಿನ್ನಲು ಕೂಡ ನೀಡುತ್ತಾರೆ. ಆದ್ರೆ, ಈರುಳ್ಳಿಯನ್ನು ಯಾವ ರೀತಿ ತಿನ್ನುವುದು ಸೂಕ್ತ …
-
FoodHealthNewsಅಡುಗೆ-ಆಹಾರ
Ragi Upma Recipe : ತುಂಬಾ ಆರೋಗ್ಯಪೂರ್ಣ ರಾಗಿ ಉಪ್ಪಿಟ್ಟು ಮಾಡಿದ್ದೀರಾ? ಈ ರೀತಿ ಮಾಡಿದರೆ ತಿಂದವರು ವಾಹ್ ಎನ್ನದೇ ಸುಮ್ಮನಿರಲ್ಲ!!!
ಇಂದಿನ ದಿನಚರಿಯಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಊಟವೇ ಮಾಡದೇ ಇರುವವರು ಒಂದು ಕಡೆಯಾದರೆ, ಹೊಟ್ಟೆ ಬಿರಿಯುವಂತೆ ಸಿಕ್ಕಿದ್ದನ್ನೆಲ್ಲ ತಿಂದು ಅನಾರೋಗ್ಯಕ್ಕೆ ಎಡೆ ಮಾಡಿಕೊಡುವವರು ಮತ್ತೊಂದೆಡೆ . ಆಹಾರ ಸೇವನೆಯಲ್ಲಿ ಪೌಷ್ಟಿಕ ತೆಯ ಜೊತೆಗೆ ನಿದ್ರಾ ಹೀನತೆ ಬೆರೆತು ಅನೇಕ ಆರೋಗ್ಯ …
-
ಈರುಳ್ಳಿ ಹೆಚ್ಚೋದು ಒಂದು ಕಲೆ. ಕಣ್ಣಲ್ಲಿ ನೀರು ಬರುತ್ತೆ ಅನ್ನೋ ಕಾರಣ ಕೊಟ್ಟು ಎಸ್ಕೇಪ್ ಆಗೋ ಸೋಂಬೇರಿ ಕೆಲಸಗಾರರು ಇರ್ತಾರೆ. ಈರುಳ್ಳಿ ಸಿಪ್ಪೆಯನ್ನು ಸ್ವಲ್ಪ ತುಂಡು ಮಾಡಿ ತಲೆಗೆ ಇಟ್ಕೊಂಡು ಹೆಚ್ಚಿದರೆ ಕಣ್ಣಲ್ಲಿ ನೀರು ಬರಲ್ವಂತೆ.ಟ್ರೈ ಮಾಡಿ ನೋಡಿ ಒಮ್ಮೆ. ಇನ್ನು …
-
FoodHealthInterestingLatest Health Updates Kannadaಅಡುಗೆ-ಆಹಾರ
ಅವಲಕ್ಕಿ ಬಾತ್ ಚಿತ್ರಾನ್ನಕ್ಕಿಂತ ಹೇಗೆ ಭಿನ್ನ? ಇಲ್ಲಿದೆ ಮಹತ್ವದ ಮಾಹಿತಿ
ಮನೆಯವರೆಲ್ಲರ ಆಹಾರ ಬೇಡಿಕೆಗಳನ್ನು ಈಡೇರಿಸಲು ಮನೆಯ ಗೃಹಿಣಿ ಹಗಲಿರುಳು ಶ್ರಮಿಸುವುದು ಸಹಜ. ಕೆಲಸಕ್ಕೆ ತಯಾರಾಗುವ ಗಂಡ, ಮಕ್ಕಳನ್ನು ಶಾಲೆಗೆ ಹೊರಡಿಸುವ ತರಾತುರಿಯಲ್ಲಿ ಬೆಳಗ್ಗಿನ ಉಪಹಾರಕ್ಕೆ ಸುಲಭವಾಗಿ ಮಾಡುವ ಫಲಾಹಾರದ ಬಗ್ಗೆ ಚಿಂತನೆ ಮಾಡುವ ಹೆಂಗೆಳೆಯರು ಹೆಚ್ಚಾಗಿ ಚಿತ್ರಾನ್ನ ಮಾಡಿ, ಮನೆಯವರಿಗೆ ಉಣ …
-
ಹೆಂಗೆಳೆಯರ ಕಣ್ಣಲ್ಲಿ ನೀರು ತರಿಸುವ, ಸರ್ವ ಖಾದ್ಯಗಳಲ್ಲಿ ಯೂ ಬಳಕೆಯಾಗುವ ಈರುಳ್ಳಿ ಅನೇಕ ರೋಗಗಳ ನಿವಾರಣೆಗೆ ಮನೆಮದ್ದಾಗಿ ಬಳಕೆಯಾಗುತ್ತದೆ. ಅಡುಗೆಯ ರುಚಿಯನ್ನು ಹೆಚ್ಚಿಸಿ, ಈರುಳ್ಳಿ ಇಲ್ಲಿದೆ ಅಡುಗೆಯೇ ಅಪೂರ್ಣ ಎಂಬ ಭಾವನೆ ಸೃಷ್ಟಿಸುವ ಅಡುಗೆಗೆ ಮಾತ್ರವಲ್ಲದೆ ಬಹುಪಯೋಗಿ ಔಷಧಿಯ ಗುಣಗಳನ್ನು ಹೊಂದಿದೆ. …
-
ಈರುಳ್ಳಿ ಸಾಮಾನ್ಯವಾಗಿ ಎಲ್ಲರಿಗೂ ಅಚ್ಚುಮೆಚ್ಚು. ಅಲ್ಲೊಂದು ಇಲ್ಲೊಂದು ಜನರಷ್ಟು ಈರುಳ್ಳಿಯನ್ನು ಇಷ್ಟಪಡದೇ ಇರುವವರು ಇರುತ್ತಾರೆ. ಮಾರ್ಕೆಟ್ ನಲ್ಲಿ ಈರುಳ್ಳಿಯ ದರ ಒಮ್ಮೆಲೆ ಏರುತ್ತದೆ ಹಾಗೆ ಇಳಿಯುತ್ತದೆ ಕೂಡ. ಇದರಲ್ಲಿ ಕಬ್ಬಿಣಾಂಶವಿರುವುದರಿಂದ ರಕ್ತಹೀನತೆಯಿಂದ ಬಳಲುತ್ತಿರುವವರು ದಿನನಿತ್ಯ ಈರುಳ್ಳಿ ತಿಂದರೆ ರಕ್ತಹೀನತೆಯಿಂದ ಮುಕ್ತಿ ಪಡೆಯಬಹುದು. …
-
ಅಡುಗೆ ಮಾಡುವಾಗ ಈರುಳ್ಳಿ ಬಳಸುತ್ತೇವೆ. ಅದರಲ್ಲೂ ಮಾಂಸಾಹಾರದ ಅಡುಗೆಗೆ ಈರುಳ್ಳಿ ಬೇಕೆ ಬೇಕು. ಆದರೆ ಈರುಳ್ಳಿ ಕತ್ತರಿಸಲು ಬಹುತೇಕ ಅಡುಗೆ ಭಟ್ಟರು ಹಿಂದೆ ಸರಿಯುತ್ತಾರೆ. ಏಕೆಂದರೆ ಇದನ್ನು ಕತ್ತರಿಸುವಾಗ ಕಣ್ಣೀರು ತಾನಾಗಿಯೇ ಬರುತ್ತದೆ. ಈ ಕಾರಣಕ್ಕಾಗಿ ಮನೆಯಲ್ಲಿನ ಹೆಣ್ಣು ಮಕ್ಕಳು ಈರುಳ್ಳಿ …
-
FoodHealthlatestNews
ಈರುಳ್ಳಿಯಿಂದ ಹರಡುತ್ತಿದೆ ಸಾಲ್ಮೊನೆಲ್ಲಾ ಸೋಂಕು | ಈರುಳ್ಳಿ ಬಳಸದಂತೆ ಅಮೇರಿಕ ಆರೋಗ್ಯ ಇಲಾಖೆ ಸೂಚನೆ
ಕೋವಿಡ್ ವಿರುದ್ಧ ಹೋರಾಟ ನಡೆಸುತ್ತಿರುವಾಗಲೇ ಅಮೇರಿಕಾದಲ್ಲಿ ಈರುಳ್ಳಿಯಿಂದ ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾ ಸೋಂಕು ಹರಡಿರುವುದು ಹೊಸ ಆತಂಕ ಸೃಷ್ಟಿಸಿದೆ. ಈ ಬ್ಯಾಕ್ಟೀರಿಯಾ ಸೋಂಕಿತ ಈರುಳ್ಳಿ ಸೇವಿಸಿ ಸುಮಾರು 650 ಮಂದಿ ಅಸ್ವಸ್ಥರಾಗಿದ್ದು, ಜನರು ತಮ್ಮ ಮನೆಯಲ್ಲಿರುವ ಸ್ಟಿಕ್ಕರ್ರಹಿತ ಅಥವಾ ಪ್ಯಾಕೇಜಿಂಗ್ ಮಾಹಿತಿಯಿಲ್ಲದ ಈರುಳ್ಳಿಯನ್ನು …
