ಕರ್ನಾಟಕ ಪರಿಕ್ಷಾ ಪ್ರಾಧಿಕಾರ ಯುಜಿ ಸಿಇಟಿ-2022ರ ವೃತ್ತಿಪರ ಕೋರ್ಸ್ಗಳ ಪ್ರವಾಶಾತಿಗೆ ರ್ಯಾಂಕ್ ಪಡೆದ ಅಭ್ಯರ್ಥಿಗಳಿಗೆ, ಮುಖ್ಯ ಮಾಹಿತಿಯೊಂದನ್ನು ನೀಡಿದೆ.ಸರ್ವರ್ ಸಮಸ್ಯೆಗಳಿಂದಾಗಿ 26-08-2022 ರಂದು ಸಕ್ರಿಯಗೊಳಿಸಲು ನಿಗದಿಪಡಿಸಲಾದ ಆರ್ಡಿ ಸಂಖ್ಯೆ ತಿದ್ದುಪಡಿಯನ್ನು ಇದೀಗ ಇಂದಿನಿಂದ ಅಂದರೆ ದಿನಾಂಕ 27-08-2022,ರಾತ್ರಿ 08.00 ರ ನಂತರ …
Tag:
