food app: ಆಧುನಿಕ ಯುಗದಲ್ಲಿ ದುಡ್ಡು ಒಂದಿದ್ರೆ ಎಲ್ಲಾನು ಸಿಗುತ್ತೆ ಅನ್ನೋ ಮನಸ್ಥಿತಿ ಎಲ್ಲರಿಗೂ ಗಟ್ಟಿಯಾಗಿದೆ. ಇದೇ ಕಾರಣಕ್ಕೆ ಹಲವು ಫುಡ್ ಡೆಲಿವರಿ ಆಪ್ ಗಳು (food app) ಹುಟ್ಟಿಕೊಂಡು ಮನಸೋ ಇಚ್ಛೆ ಜನರನ್ನು ಫುಡ್ ಡೆಲಿವರಿ ನೆಪದಲ್ಲಿ ಕೊಳ್ಳೆ ಹೊಡೆಯುತ್ತಿದೆ …
Online food order
-
EntertainmentFoodHealthInterestinglatestNewsSocial
Online Food Order: ಆನ್ಲೈನ್ನಲ್ಲಿ ಫುಡ್ ಆರ್ಡರ್ ಮಾಡ್ತೀರಾ ? ಹಾಗಾದರೆ ಆರ್ಡರ್ ಮಾಡುವ ಮೊದಲು ಮತ್ತು ನಂತರ ಈ ಟಿಪ್ಸ್ ಫಾಲೋ ಮಾಡಿ
ಇತ್ತಿಚಿನ ದಿನಗಳಲ್ಲಿ ಹೆಚ್ಚಿನವರು ಆನ್ಲೈನ್ ಫುಡ್ ಗಳ ಮೊರೆ ಹೋಗೋದು ಸಹಜ. ಆದರೆ, ಹೀಗೆ ಆನ್ಲೈನ್ ಫುಡ್ ಗಳನ್ನೂ ಸೇವಿಸುವ ಮೊದಲು ಜಾಗ್ರತೆ ವಹಿಸೋದು ಮುಖ್ಯ. ಕೋವಿಡ್-19 ಮಹಾಮಾರಿಯ ಬಳಿಕ ವಿತರಣಾ ವ್ಯವಸ್ಥೆಯಲ್ಲಿ ಬದಲಾವಣೆಯಾಗಿರುವುದು ಗೊತ್ತಿರುವ ವಿಷಯವೇ. ಕೋವಿಡ್ ಜನರಲ್ಲಿ ಹೆಚ್ಚಿನ …
-
FoodInterestinglatestNews
ಅತಿ ಹೆಚ್ಚು ಸ್ವಿಗ್ಗಿಯಲ್ಲಿ ಆರ್ಡರ್ ಮಾಡಿದ ಫುಡ್ ಯಾವುದು ಗೊತ್ತಾ? ಇಂಟ್ರಸ್ಟ್ರಿಂಗ್ ಸ್ಟೋರಿ ಇಲ್ಲಿದೆ ಓದಿ
ಆನ್ಲೈನ್ ಫುಡ್ ಡೆಲಿವರಿ ಕಂಪನಿ ಸ್ವಿಗ್ಗಿ 2022 ರಲ್ಲಿ ಭಾರತೀಯರು ಹೆಚ್ಚು ಆರ್ಡರ್ ಮಾಡಿದ ಆಹಾರಗಳ ಬಗ್ಗೆ ಮಾಹಿತಿಯನ್ನು ಬಿಡುಗಡೆ ಮಾಡಿದೆ. ಈ ವರ್ಷ ಅತಿ ಹೆಚ್ಚು ಆರ್ಡರ್ ಮಾಡಿದ ಆಹಾರಗಳ ಪಟ್ಟಿಯಲ್ಲಿ ಬಿರಿಯಾನಿ ಅಗ್ರಸ್ಥಾನದಲ್ಲಿದೆ ಎಂದು ಕಂಪನಿ ಹೇಳಿಕೆಯಲ್ಲಿ ತಿಳಿಸಿದೆ. …
-
Interestingಅಡುಗೆ-ಆಹಾರ
ಗ್ರಾಹಕ ಆರ್ಡರ್ ಮಾಡಿದ ಫುಡ್ ಅನ್ನೇ ತಿಂದ ಡೆಲಿವರಿ ಬಾಯ್ | ಕಾದು ಸುಸ್ತಾಗಿದ್ದ ಗ್ರಾಹಕನಿಗೆ ಕೊನೆಗೆ ಈತ ಕಳಿಸಿದ SMS ಏನು ಗೊತ್ತಾ?
ಇಂದು ಏನಿದ್ದರೂ ಟೆಕ್ನಾಲಜಿ ಕಾಲ. ಎಲ್ಲವೂ ಕುಳಿತಲ್ಲಿಂದಲೇ ಸರಾಗವಾಗಿ ನಡೆಯುತ್ತದೆ. ಅದರಲ್ಲೂ ಈ ಆನ್ಲೈನ್ ವಹಿವಾಟು ಬಂದ ಮೇಲೆ ಅಂತೂ ಕೇಳೋದೇ ಬೇಡ, ಬಟ್ಟೆ-ಬರೆಯಿಂದ ಹಿಡಿದು ಆಹಾರದವರೆಗೂ ಎಲ್ಲವೂ ಕಾಲಿನ ಬುಡಕ್ಕೆ ಬಂದು ಬಿಡುತ್ತದೆ. ಅದರಂತೆ ಇಲ್ಲೊಬ್ಬ ವ್ಯಕ್ತಿ ತನಗಿಷ್ಟವಾದ ಆಹಾರವನ್ನು …
-
FoodHealthlatestNewsಬೆಂಗಳೂರು
Zomato ವರಸೆ : ಊಟ ಚೆನ್ನಾಗಿಲ್ಲ ಎಂದ ಬೆಂಗಳೂರಿನ ಮಹಿಳೆಗೆ ಜ್ಯೊಮ್ಯಾಟೋ ಹೀಗಾ ಹೇಳೋದು?
by ಹೊಸಕನ್ನಡby ಹೊಸಕನ್ನಡಇಂದಿನ ದಿನಗಳಲ್ಲಿ ಕೆಲಸದ ತರಾತುರಿಯಲ್ಲಿ ಹೆಚ್ಚಿನವರು ಆನ್ಲೈನ್ ನಲ್ಲಿ ಫುಡ್ ಆರ್ಡರ್ ಗಳಿಗೆ ಮೊರೆ ಹೋಗುವುದು ಸಾಮಾನ್ಯ. ಹೀಗೆ ಆರ್ಡರ್ ಮಾಡುವಾಗ ಆಹಾರದ ಗುಣಮಟ್ಟ, ಸುಧಾರಣೆಯ ಬಗ್ಗೆ ವಿಮರ್ಶೆ ಇಲ್ಲವೆ ಅನಿಸಿಕೆ ವ್ಯಕ್ತಪಡಿಸಲು ಅವಕಾಶ ಕಲ್ಪಿಸಲಾಗಿದೆ. ಪುಡ್ ಡೆಲಿವೆರಿ ಕಂಪನಿ ಬಗ್ಗೆ …
-
InterestinglatestTravel
ರೈಲಿನಲ್ಲಿ ಪ್ರಯಾಣಿಸುತ್ತಲೇ ವಾಟ್ಸಾಪ್ ಮೂಲಕ ಮಾಡಬಹುದು ಫುಡ್ ಆರ್ಡರ್ ; ಹೇಗೆ ಗೊತ್ತಾ? ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ
ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್ಆಪ್ (WhatsApp) ಅಗತ್ಯ ಫೀಚರ್ಗಳನ್ನು ಪರಿಚಯಿಸಿ ಬಳಕೆದಾರರಿಗೆ ಮತ್ತಷ್ಟು ಹತ್ತಿರವಾಗುತ್ತಿದೆ. ಹೊಸ ಹೊಸ ಫೀಚರ್ ಅಪ್ಡೇಟ್ ಮಾಡುವ ಮೂಲಕ ಗ್ರಾಹಕಾರನ್ನು ಹೆಚ್ಚಿಸುತ್ತಿದೆ. ಇದೀಗ ರೈಲ್ವೆ (Railway) ಪ್ರಯಾಣಿಕರಿಗಾಗಿ ಉಪಯುಕ್ತವಾದ ಆಯ್ಕೆಯೊಂದನ್ನು ವಾಟ್ಸ್ಆ್ಯಪ್ ನೀಡಿದೆ. ಇದಕ್ಕಾಗಿ ಜಿಯೋ ಹ್ಯಾಪ್ಟಿಕ್, …
-
ಚೆನ್ನೈ: ವ್ಯಕ್ತಿಯೋರ್ವರು ಆರ್ಡರ್ ಮಾಡಿದ್ದ ಸಸ್ಯಹಾರಿ ಊಟದಲ್ಲಿ ಚಿಕನ್ ಪೀಸ್ಗಳು ಕಂಡು ಬಂದಿದೆ. ಇದರಿಂದ ಆಕ್ರೋಶಗೊಂಡ ಆತ ಫುಡ್ ಡೆಲಿವರಿ ಕಂಪೆನಿ ವಿರುದ್ಧ ದೂರು ದಾಖಲಿಸಿದ್ದಾರೆ. ಪ್ರತಿಷ್ಠಿತ ಸ್ವಿಗ್ಗಿ ಫುಡ್ ಡೆಲಿವರಿ ಕಂಪನಿಯಿಂದ ಊಟ ಆಡ೯ರ್ ಮಾಡಿದ್ದರು. ಪಾಸೆ೯ಲ್ ಓಪನ್ ಮಾಡಿ …
-
FoodlatestNews
ನೀವು ದುಡ್ಡಿಗೆ ಮಹತ್ವ ನೀಡುತ್ತೀರಾದರೆ ಒಮ್ಮೆ ಗಮನಿಸಿ : ಆನ್ಲೈನ್ ಫುಡ್ ಆರ್ಡರ್, ಎಷ್ಟೊಂದು ಬೆಲೆ ವ್ಯತ್ಯಾಸ ನೋಡಿ !
ತಮಗೆ ಬೇಕಾದ ಆಹಾರಗಳನ್ನು ಸ್ಟೈಲ್ ಆಗಿ ಆನ್ ಲೈನ್ ಆಪ್ ಗಳಾದ ಸ್ವಿಗ್ಗಿ, ಜೋಮ್ಯಾಟೋ ಮುಖಾಂತರ ತರಿಸಿಕೊಳ್ಳುವ ಮುನ್ನ ಒಂದು ಸಲ ಯೋಚಿಸಿ ಗೆಳೆಯರೇ. ನೀವು ದುಡ್ಡಿಗೆ ಬೆಲೆ ಕೊಡುತ್ತೀರಾದರೆ, ನಿಮ್ಮಂತವರಿಗಾಗಿ ಈ ಪೋಸ್ಟ್. ಈಗೇನಿದ್ದರೂ ಆನ್ಲೈನ್ ಯುಗ ಸೂಜಿಯಿಂದ ಹಿಡಿದು …
