ಇಂದಿನ ಟೆಕ್ನಾಲಜಿ ಎಷ್ಟು ಮುಂದುವರಿದಿದೆ ಎಂದರೆ ಕೂತಲ್ಲಿಂದಲೇ ಏಲ್ಲಾನು ನಡೆದು ಹೋಗುತ್ತೆ. ಯಾವುದೇ ವಸ್ತು ಬೇಕಾದ್ರೂ ಜಸ್ಟ್ ಆನ್ಲೈನ್ ಮಾಡಿದ್ರೆ ಆಯ್ತು. ಮನೆ ಬಾಗಿಲಿಗೆ ಬರುತ್ತದೆ. ಅಂತದರಲ್ಲಿ ಮದ್ಯನೂ ಮನೆಗೇ ಬಂದು ಸೇರುತ್ತೆ ಅಂದ್ರೆ ಯಾರಿಗೆ ತಾನೇ ಖುಷಿ ಇಲ್ಲಾ ಹೇಳಿ. …
Tag:
