ಸಾಮಾಜಿಕ ಜಾಲತಾಣಗಳಲ್ಲಿ ಜನ ಆನ್ಲೈನ್ ಡೇಟಿಂಗ್, ಚಾಟಿಂಗ್, ಫ್ಲರ್ಟಿಂಗ್ ಅಂತ ಏನೇನೋ ಮಾಡುತ್ತಾ ಕಾಲ ಕಳೀತಾರೆ. ಎಷ್ಟೋ ಮಂದಿ ಇದರಿಂದಲೇ ತಮ್ಮ ಬಾಳು ಹಾಳು ಮಾಡಿಕೊಂಡಿದ್ದಾರೆ, ಕೆಲವರು ಮೂರ್ಖರಾಗಿದ್ದಾರೆ. ಅನಂತರ ಪೊಲೀಸ್, ಕೋರ್ಟ್ ಅಂತ ಅಲೆದಾಡಿ ನೆಮ್ಮದಿ ಇಲ್ಲದೇ ಇರ್ತಾರೆ. ಇದು …
Tag:
