ನಮ್ಮ ದೇಶವು ಅಭಿವೃದ್ಧಿ ಪಥದ ಕಡೆಗೆ ಸಾಗುತ್ತಿದೆ. ನೆಟ್ವರ್ಕ್ ಒಂದು ಇದ್ದರೆ ಊಟ ಕೂಡ ಮನೆಗೆ ಬಂದು ಬಿಡುತ್ತೆ. ಹಾಗಿರುವಾಗ ಬೇರೆ ಕೆಲಸಾನು ಇನ್ಮುಂದೆ ವೇಗವಾಗಿ ಮಾಡಿಕೊಳ್ಳಬಹುದು. ಒನ್ಲೈನ್ ಉದ್ಯೋಗಿಗಳಿಗಂತೂ ಬಂಪರ್ ಆಫರ್. 5ಜಿ ಸಿಮ್ ಖರೀದಿಸುವ ಆಲೋಚನೆ ಎಲ್ಲರಲ್ಲೂ ಇದೆ. …
Online
-
Technology
Online shopping : ಆನ್ಲೈನ್ ಶಾಪಿಂಗ್ ಮಾಡುವಾಗ ಈ ರೀತಿ ಶಾಪಿಂಗ್ ಮಾಡಿದರೆ ನಿಮ್ಮ ದುಡ್ಡು ಉಳಿತಾಯ ಖಂಡಿತ
by Mallikaby Mallikaಆನೈನ್ ಶಾಪಿಂಗ್ ( online shopping) ಈಗ ಟ್ರೆಂಡ್ ನಲ್ಲಿದೆ. ಹಾಗೇ ನೋಡಿದರೆ ಆನ್ಲೈನ್ ಶಾಪಿಂಗ್ ಬಹುತೇಕ ಸುಲಭ ಹಾಗೂ ಸಮಯ ಉಳಿತಾಯ ಮಾಡುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ ಎಂದರೆ ತಪ್ಪಾಗಲಾರದು. ಯಾವುದೇ ವಸ್ತು ಬೇಕಿದ್ದರೂ ಆನ್ಲೈನ್ ಮೂಲಕ ದೊರೆಯುತ್ತೆ. ಯಾವ …
-
ದಿನಂಪ್ರತಿ ಒಂದಿಲ್ಲೊಂದು ಆನ್ಲೈನ್ ವಂಚನೆ ಪ್ರಕರಣಗಳು ನಡೆಯುತ್ತಲೇ ಇರುತ್ತವೆ. ಜನ ಸರಾಗವಾಗಿ ಮೋಸ ಹೋಗಿ ಹಣ ಕಳೆದುಕೊಳ್ಳುವ ಪ್ರಸಂಗಗಳು ಹೆಚ್ಚಾಗಿ ಕಂಡುಬರುತ್ತಿವೆ. ಸಾಮಾನ್ಯ ಜನರಿಗೆ ಕರೆ ಮಾಡಿ ಲಕ್ಕಿ ಡ್ರಾ ಆಗಿದೆ, ಅಕೌಂಟ್ ಬ್ಲಾಕ್ ಆಗಿದೆಯೆಂದು ಮರುಳು ಮಾಡಿ, ಒ ಟಿ …
-
ವಿಜಯನಗರ ಹೊಸಪೇಟೆ : ಬೆಳೆಗೆ ಮಣ್ಣೆ ಮೂಲಾಧಾರ, ಸದೃಡವಾದ ಮಣ್ಣಿಂದ ಒಳ್ಳೆಯ ಬೆಳೆ ಸಾಧ್ಯ ಎಂದು ಕೃಷಿ ವಿಜ್ಞಾನಿ ಬದರಿಪ್ರಸಾದ್.ಪಿ.ಆರ್ ಅಭಿಪ್ರಾಯಪಟ್ಟರು. ಅವರು ವಿಕಾಸ ಬ್ಯಾಂಕಿನ ಬೆಳ್ಳಿಹಬ್ಬದ ಸಂಭ್ರಮಾಚರಣೆಯ ಪ್ರಯುಕ್ತ ಆನ್ಲೈನ್ ನಲ್ಲಿ ನಡೆದ ಯುವ ವಿಕಾಸ ಕಾರ್ಯಕ್ರಮದ ಭಾಗವಾಗಿ ಮಣ್ಣಿನ …
-
FashionlatestNewsಕೋರೋನಾಸಾಮಾನ್ಯರಲ್ಲಿ ಅಸಾಮಾನ್ಯರು
ಆನ್ಲೈನ್ನಲ್ಲಿ ಹಳೆಯ ಹೆಲಿಕಾಪ್ಟರ್ ಖರೀದಿಸಿ, ಕ್ಯಾಂಪ್ ಹೌಸ್ ಆಗಿ ಮಾರ್ಪಡಿಸಿದ ದಂಪತಿ !
ಯುಎಸ್ ಮೂಲದ ಮೋರಿಸ್ -ಮ್ಯಾಗಿ ಎಂಬ ಪೈಲಟ್ ದಂಪತಿಗಳು ಹಳೆಯ ಹೆಲಿಕಾಪ್ಟರ್ನ್ನು ಫೇಸ್ಬುಕ್ ಮಾರ್ಕೆಟ್ನಲ್ಲಿ ನೋಡಿ ಖರೀದಿ ಮಾಡಿದ ನಂತರ ಪೈಲಟ್ ದಂಪತಿಗಳು ಅದನ್ನು ಕ್ಯಾಂಪ್ ಹೌಸ್ ಆಗಿ ಮಾರ್ಪಡಿಸಿದ್ದಾರೆ. ಮೋರಿಸ್ ಪ್ರಕಾರ, ಈ ಹೆಲಿಕಾಪ್ಟರ್ ಮೊದಲು ಜರ್ಮನ್ ಪೊಲೀಸರ ಬಳಿ …
-
ದಕ್ಷಿಣ ಕನ್ನಡ
ಮಂಗಳೂರು : ಮೈ ಜಿಯೋ ಆಪ್ ನಲ್ಲಿ 10ರೂ. ರೀಚಾರ್ಜ್ ಮಾಡಲು ಹೇಳಿ, ಬಂಟ್ವಾಳದ ವೈದ್ಯರಿಂದ 1.65 ಲಕ್ಷ ದೋಚಿದ ಖದೀಮ
ಮೋಸ ಹೋಗುವವರು ಇರುವವರೆಗೆ ಮೋಸ ಮಾಡುವವರು ಕೂಡಾ ಇದ್ದಾರೆ ಎನ್ನುವುದಕ್ಕೆ ಇಲ್ಲೊಂದು ತಾಜಾ ಉದಾಹರಣೆ ನಡೆದಿದೆ. ಯಾರೋ ಅಪರಿಚಿತ ವ್ಯಕ್ತಿ ಆ್ಯಪ್ ಡೌನ್ಲೋಡ್ ಮಾಡುವಂತೆ ಹೇಳಿ, ಅನಂತರ ಮೊಬೈಲ್ ರೀಚಾರ್ಜ್ ಮಾಡಲು ತಿಳಿಸಿ ಬಂಟ್ವಾಳದ ವೈದ್ಯರೋರ್ವರಿಗೆ 1,65,000 ರೂ. ಪಂಗನಾಮ ಹಾಕಿರುವ …
-
ಬೆಂಗಳೂರು
ಒಂದು ವೈನ್ ಬಾಟಲ್ ನಿಂದಾಗಿ ರೂ.50,000 ಕಳೆದುಕೊಂಡ ಯುವತಿ | ಆನ್ಲೈನ್ ಮೋಸಕ್ಕೆ ಯುವತಿ ಕಂಗಾಲು !
by Mallikaby Mallikaಮೋಸ ಹೋಗುವವರು ಇರುವವರೆಗೆ ಮೋಸ ಮಾಡುವವರು ಕೂಡಾ ಇದ್ದಾರೆ ಎಂಬ ಮಾತು ಸುಳ್ಳಲ್ಲ. ಈಗ ಎಲ್ಲವೂ ಆನ್ಲೈನ್ ಮಯವಾಗಿರುವುದರಿಂದ ಜನ ಇದನ್ನೇ ನಂಬುತ್ತಾರೆ. ಹಾಗೂ ಇದರಿಂದನೇ ಮೋಸ ಹೋಗುತ್ತಾರೆ. ಎಷ್ಟೇ ಮೆಸೇಜ್, ಎಷ್ಟೇ ತಿಳುವಳಿಕೆಯ ಮಾಹಿತಿಯನ್ನು ಪೊಲೀಸ್ ನವರು ನೀಡಿದ್ದರೂ, ಹೇಗಾದರೂ …
-
latestNewsದಕ್ಷಿಣ ಕನ್ನಡ
ಓನ್ಲೈನ್ ಲಿಂಕ್ ಮೂಲಕ ಹಣ ಕಳೆದುಕೊಂಡ ಮಂಗಳೂರಿನ ವ್ಯಕ್ತಿ | ಮಾತಲ್ಲೇ ಮೋಡಿ ಮಾಡಿ, ಬ್ಯಾಂಕ್ ಖಾತೆಯ ಹಣ ಎಗರಿಸಿದ ಚಾಲಾಕಿ ಮಾತುಗಾರ!!!
ಮಂಗಳೂರು : ನಗರದ ಮರೋಳಿಯ ಬ್ಯಾಂಕ್ ವೊಂದರಲ್ಲಿ ಖಾತೆ ಹೊಂದಿದ ವ್ಯಕ್ತಿಯೊಬ್ಬರು ಆನ್ಲೈನ್ ನಲ್ಲಿ ವಸ್ತುವೊಂದನ್ನು ಆರ್ಡರ್ ಮಾಡಲು ಹೋಗಿ 45,000 ರೂ. ಕಳೆದುಕೊಂಡ ಘಟನೆ ನಡೆದಿದೆ. ವ್ಯಕ್ತಿಯೊಬ್ಬರು ಸ್ನ್ಯಾಪ್ ಡೀಲ್ ಆನ್ಲೈನ್ ಆ್ಯಪ್ ನಲ್ಲಿ ಟೀ ಕಪ್ ಒಂದನ್ನು ಆರ್ಡರ್ …
-
InterestingInternationalಸಾಮಾನ್ಯರಲ್ಲಿ ಅಸಾಮಾನ್ಯರು
ಮನೆ ಬಾಗಿಲಿಗೇ ದಿಢೀರಾಗಿ ಸಾಲುಗಟ್ಟಿ ಬಂತು ಲಕ್ಷಾಂತರ ಮೌಲ್ಯದ ವಸ್ತುಗಳು | ಪೋಷಕರಿಗೆ ನಂತರ ಗೊತ್ತಾದದ್ದು ಪೋರನ ಕೈ ಚಳಕ !
ಮಕ್ಕಳ ಕೈಗೆ ಮೊಬೈಲ್ ಕೊಡಬಾರದು ಎಂದು ತಜ್ಞರು ಸಲಹೆ ನೀಡುತ್ತಾರೆ. ಅವರು ಈ ವಸ್ತುಗಳನ್ನು ಹಾಳು ಮಾಡುತ್ತಾರೆಂದೋ ಅಥವಾ ಮಕ್ಕಳಿಗೆ ಅವುಗಳ ಗೀಳು ಹಚ್ಚಬಾರದು ಎಂದು. ಅಷ್ಟೂ ಮಾತ್ರವಲ್ಲದೇ ಮಕ್ಕಳ ಕೈಗೆ ಮೊಬೈಲ್ ಕೊಟ್ಟರೆ ಎಡವಟ್ಟು ಆಗುವುದು ಕೂಡ ಇದೆ. ಇದಕ್ಕೆ …
