ಈಗಿನ ಕಾಲದ ನಟಿಯರು ನಮ್ಮ ದೇಶದ ಸಂಸ್ಕೃತಿ ಬಿಟ್ಟು ಪಾಶ್ಚಾತ್ಯ ಸಂಸ್ಕೃತಿಯನ್ನೇ ಹೆಚ್ಚಾಗಿ ಅನುಸರಿಸುತ್ತಾರೆ. ಆದರೆ ಇಲ್ಲೊಬ್ಬ ನಟಿ ವಿದೇಶದಲ್ಲಿ ನಮ್ಮ ಹಿಂದೂ ಸಂಸ್ಕೃತಿಯನ್ನು ಎತ್ತಿಹಿಡಿದಿದ್ದಾಳೆ. ಹಿಂದುತ್ವದ ಸಾರವನ್ನು ವಿದೇಶದಲ್ಲೂ ಪ್ರಜ್ವಲಿಸುವ ಹಾಗೆ ಮಾಡಿದ್ದಾಳೆ. ಹೌದು, ಬಾಲಿವುಡ್ ನಟಿ ಊರ್ವಶಿ ರೌಟೇಲಾ …
Tag:
