PM Modi:ಎಎಪಿ ನಾಯಕ ಹಾಗೂ ರಾಜ್ಯ ಸಭಾ ಸಂಸದರಾದಂತಹ ಸಂಜಯ್ ಸಿಂಗ್ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಘರ್ ಘರ್ ಸಿಂಧೂರ್ ಒಂದು ಗಿಮಿಕ್ ಎಂದು ಹೇಳಿದ್ದಾರೆ.
Operation Sindhoor
-
News
Prakash Raj: ಮನೆ ಮನೆಗೆ ‘ಸಿಂಧೂರ’ ತಲುಪಿಸಲು ಮುಂದಾದ ಮೋದಿ – ‘ಮುದುಕನಿಂದ ಯಾವ ಮಹಿಳೆ ಸಿಂಧೂರ ಸ್ವೀಕರಿಸುತ್ತಾಳೆ’ ಎಂದ ಪ್ರಕಾಶ್ ರಾಜ್
Prakash Raj: ಆಪರೇಷನ್ ಸಿಂಧೂರ್ ಯಶಸ್ವಿಯಾದ ಹಿನ್ನೆಲೆಯಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿಯವರು ರಾಷ್ಟ್ರದ ಪ್ರತಿಯೊಂದು ಮಹಿಳೆಯ ಮನೆಗೆ ಸಿಂಧೂರವನ್ನು ತಲುಪಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.
-
Sindu water: ಆಪರೇಷನ್ ಸಿಂಧೂರ ನಡೆಸಿ ಪಾಕಿಸ್ತಾನಕ್ಕೆ ಭಾರತ ತಕ್ಕ ಪಾಠ ಕಲಿಸಿತ್ತು. ಅಲ್ಲದೆ ಪಾಕಿಸ್ತಾನದ ಜೀವಜಲ ಸಿಂಧೂ ನೀರನ್ನು ನಿಲ್ಲಿಸಿ ಇನ್ನಷ್ಟು ಪಾಪಿ ಪಾಕ್ ನ ಕುಕೃತ್ಯಗಳಿಗೆ ಕಡಿವಾಣ ಹಾಕಿದೆ.
-
News
ಯುದ್ಧ ಸೋತರೂ, ಪಾಕ್ ಪರ 4 ಡೈಲಾಗ್ ಡೆಲಿವರಿ ಮಾಡಿದ್ದಕ್ಕೆ ಪಾಕಿ ಸೇನಾ ಮುಖ್ಯಸ್ಥನಿಗೆ ಫೀಲ್ಡ್ ಮಾರ್ಷಲ್ ಆಗಿ ಭಡ್ತಿ
New delhi: ಪಹಲ್ಗಾಮ್ ದಾಳಿಯ ಎದುರಾಗಿ ಭಾರತದ ಆಪರೇಷನ್ ಸಿಂಧೂರ ಪಾಕಿಸ್ತಾನದ ವಿರುದ್ಧವಾಗಿ ಗೆಲುವನ್ನು ಕಂಡಿದ್ದು, ಪಾಕ್ ಸೋಲನ್ನಪ್ಪಿರುವುದು ನಮಗೆಲ್ಲ ತಿಳಿದೇ ಇದೆ.
-
Operation Sindhoor: ಪೆಹಾಲ್ಗಮ್ ದಾಳಿಯ ಪರೀತಿಕರವಾಗಿ ಭಾರತೀಯ ಸೇನೆಯು ಪಾಕಿಸ್ತಾನದ ಮೇಲೆ ಆಪರೇಷನ್ ಸಿಂಧೂರ್ ನಡೆಸಿ ಸುಮಾರು ನೂರಕ್ಕೂ ಹೆಚ್ಚು ಭಯೋತ್ಪಾದಕರನ್ನು ಬಲಿಪಡೆದಿತ್ತು.
-
Mandya: ಪಾಕಿಸ್ತಾನದ ವಿರುದ್ಧ ‘ಆಪ ರೇಷನ್ ಸಿಂದೂರ’ ಕಾರ್ಯಾಚರಣೆ ಯಶಸಿ ಯಶಸ್ವಿಯಾದ ಹಿನ್ನೆ ಲೆಯಲ್ಲಿ ದಂಪತಿಯೊಬ್ಬರು ಮಗುವಿಗೆ ‘ಸಿಂದೂರಿ’ ಎಂದು ಹೆಸರಿಟ್ಟು ನಾಮಕರಣ ಮಾಡಿ ದೇಶ ಪ್ರೇಮ ಮೆರೆದಿದ್ದಾರೆ.
-
Mangalore: ಅಪರೇಷನ್ ಸಿಂಧೂರ ಹಾಗೂ ವಾರ್ತಾಭಾರತಿ ದೈನಿಕದ ಹೆಸರು ಕುರಿತು ಸುಳ್ಳು ಸುದ್ದಿ ಹರಡುತ್ತಿರುವ ಮೂವರು ವ್ಯಕ್ತಿಗಳು ಹಾಗೂ ಪುತ್ತೂರು ಮೂಲದ ವೆಬ್ಸೈಟ್ವೊಂದರ ವಿರುದ್ಧ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
-
News
Pakistan: ಆಪರೇಶನ್ ಸಿಂಧೂರ್ ನಲ್ಲಿ ಕುಟುಂಬಸ್ಥರ ಕಳೆದುಕೊಂಡ ಉಗ್ರ ಮಸೂದ್ ಗೆ ಪಾಕ್ ಸರ್ಕಾರದಿಂದ 14ಕೋಟಿ ಪರಿಹಾರ!
by ಕಾವ್ಯ ವಾಣಿby ಕಾವ್ಯ ವಾಣಿPakistan: ಆಪರೇಷನ್ ಸಿಂಧೂರ್’ ದಾಳಿಗೆ ಬಲಿಯಾದ ಉಗ್ರ ಮಸೂದ್ ಕುಟುಂಬಕ್ಕೆ ಪಾಕ್ (Pakistan) ಸರ್ಕಾರ 14 ಕೋಟಿ ಪರಿಹಾರ ನೀಡಿದೆ ಎಂದು ಮೂಲಗಳು ತಿಳಿಸಿದೆ.
-
News
Operation Sindhoor: ವಿದೇಶಾಂಗ ಸಚಿವ ಎಸ್ ಜೈಶಂಕರ್ಗೆ ಗುಂಡು ನಿರೋಧಕ ವಾಹನ ಸೇರ್ಪಡೆ, ಆಪರೇಷನ್ ಸಿಂಧೂರ್ ನಂತರ ಭದ್ರತೆ ಹೆಚ್ಚಳ
Operation Sindhoor: ಆಪರೇಷನ್ ಸಿಂದೂರ್ ನಂತರ, ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರ ಭದ್ರತೆಯನ್ನು ಹೆಚ್ಚಿಸಲಾಗಿದೆ.
-
MP: ಭಯೋತ್ಪಾದಕರ ವಿರುದ್ಧ ನಡೆದ ಆಪರೇಷನ್ ಸಿಂದೂರ್ ಕಾರ್ಯಾಚರಣೆಯಲ್ಲಿ ಕರ್ನಲ್ ಸೋಫಿಯಾ ಖುರೇಶಿ ಅವರು ಪ್ರಮುಖ ಪಾತ್ರವಹಿಸಿ ಭಾರತೀಯರ ಮೆಚ್ಚುಗೆಗೆ ಪಾತ್ರವಾಗಿದ್ದರು.
