‘ವೈದ್ಯೋ ನಾರಾಯಣ ಹರಿ’ ಎಂಬ ಮಾತೊಂದಿದೆ. ಅಂದರೆ ನಾವು ದೇವರಲ್ಲಿ ವೈದ್ಯರನ್ನು ಕಾಣುತ್ತೇವೆ ಎಂದು. ದೇವರ ಎರಡನೇ ರೂಪವೇ ವೈದ್ಯರು. ಇಂತಿಪ್ಪಾ ವೈದ್ಯರೇ ರೋಗಿಯ ಬಾಳಲ್ಲಿ ಆಟವಾಡಿದರೆ ಏನಾಗಬೇಡ? ಹೌದು, 7 ತಿಂಗಳ ಗರ್ಭಿಣಿಯ ವಿಷಯದಲ್ಲಿ ಇಂತಿಪ್ಪ ಒಂದು ತೀರಾ ಊಹಿಸಲಾರದ …
Operation
-
ಇತ್ತೀಚೆಗೆ ಹಲವಷ್ಟು ಮಾಡೆಲ್ ಗಳು, ಕಿರುತೆರೆ ನಟಿಯರು ಆತ್ಮಹತ್ಯೆಗೆ ಶರಣಾಗಿದ್ದು ಎಲ್ಲರಿಗೂ ಗೊತ್ತೇ ಇದೆ. ಈ ನಡುವೆ ಆಪರೇಷನ್ ಒಳಗಾಗಿ ಕೆಲವರು ರೂಪ ಕಳೆದುಕೊಂಡಿದ್ದರ ಜೊತೆಗೆ ಜೀವವನ್ನು ಕಳೆದುಕೊಂಡ ಪ್ರಕರಣಗಳು ಬೆಳಕಿಗೆ ಬಂದಿವೆ. ಅಂತೆಯೇ ಇದೀಗ ಟಾನ್ಸಿಲ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ 27 …
-
HealthlatestNationalNews
YouTube ನೋಡಿ ಅಪರೇಷನ್ ಮಾಡಲು ಹೊರಟ ಮೆಡಿಕಲ್ ವಿದ್ಯಾರ್ಥಿಗಳು | ಅವನನ್ನು ‘ಅವಳು’ ಮಾಡಲು ಹೊರಟ ವೈದ್ಯರು|
ಆತನಿಗೆ ತಾನು ಹೆಣ್ಣಾಗಬೇಕೆಂಬ ಮಹದಾಸೆ ಇತ್ತು. ನಾನು ಹೆಣ್ಣಾದರೆ ಚೆನ್ನಾಗಿರುತ್ತದೆ ಎಂದು ಕನಸು ಕಂಡ ಯುವಕ ಆತ. ಹಾಗಾಗಿ ತನ್ನ ‘ ಅದನ್ನೇ’ ಬದಲಾಯಿಸಲು ನಿರ್ಧಾರ ಮಾಡಿಯೇ ಬಿಟ್ಟ. ಅದೇ ಸಮಯಕ್ಕೆ ಈತನಿಗೆ ಪರಿಚಯ ಆದವರೇ ಮೆಡಿಕಲ್ ವಿದ್ಯಾರ್ಥಿಗಳು. ಅವರ ಮುಂದೆ …
-
InterestinglatestNationalNews
ಹೊಟ್ಟೆನೋವೆಂದು ಆಸ್ಪತ್ರೆಗೆ ಹೋದಾಗ ವ್ಯಕ್ತಿಯ ಹೊಟ್ಟೆ ಯಲ್ಲಿತ್ತು ಗಾಜಿನ ಗ್ಲಾಸ್| ದಿಗ್ಭ್ರಮೆಗೊಂಡ ಡಾಕ್ಟರ್| ಅಷ್ಟಕ್ಕೂ ಚಹಾ ಗ್ಲಾಸ್ ಹೊಟ್ಟೆಯೊಳಗೆ ಹೋದದ್ಹೇಗೆ?
55 ವರ್ಷದ ವ್ಯಕ್ತಿಯೋರ್ವ ಹೊಟ್ಟೆನೋವು ಮತ್ತು ಮಲಬದ್ಧತೆಯೆಂದು ಆಸ್ಪತ್ರೆಗೆ ದಾಖಲಾಗಲು ಬಂದಾಗ, ಸ್ಕ್ಯಾನಿಂಗ್ ಮಾಡಿದಾಗ ವೈದ್ಯರೇ ಶಾಕ್ ಆಗಿರುವ ಘಟನೆಯೊಂದು ಬಿಹಾರದ ಪುಜಾಫರ್ ಪುರದ ಮಾದಿಪುರ ಪ್ರದೇಶದಲ್ಲಿ ನಡೆದಿದೆ. ಕಾರಣ ಏನೆಂದರೆ ವ್ಯಕ್ತಿಯ ಹೊಟ್ಟೆಯಲ್ಲಿದೆ ಗಾಜಿನ ಗ್ಲಾಸ್! ವ್ಯಕ್ತಿ ವೈಶಾಲಿ ಜಿಲ್ಲೆಯ …
-
News
ಮಹಿಳೆಯ ತೂಕಕ್ಕಿಂತಲೂ ಹೆಚ್ಚು ತೂಕದ ಗೆಡ್ಡೆ ಆಕೆಯ ಹೊಟ್ಟೆಯಲ್ಲಿ !! | 18 ವರ್ಷದಿಂದ ಹೊಟ್ಟೆಯಲ್ಲಿ ಹೊತ್ತುಕೊಂಡ ಭಾರ ಕಳೆದುಕೊಂಡು ಕೊನೆಗೂ ನಿಟ್ಟುಸಿರು ಬಿಟ್ಟ ಮಹಿಳೆ
8 ಜನ ವೈದ್ಯರ ತಂಡವೊಂದು 56 ವರ್ಷದ ಮಹಿಳೆಯೊಬ್ಬಳ ಹೊಟ್ಟೆಯಿಂದ ಬರೋಬ್ಬರಿ 47 ಕೆಜಿ ತೂಕದ ಗೆಡ್ಡೆಯನ್ನು ಯಶಸ್ವಿಯಾಗಿ ಹೊರತೆಗೆದ ಘಟನೆ ಗುಜರಾತಿನ ಅಹಮದಾಬಾದ್ ನಲ್ಲಿರುವ ಅಪೊಲೋ ಆಸ್ಪತ್ರೆಯಲ್ಲಿ ನಡೆದಿದೆ. ಮಹಿಳೆಯು ಸುಮಾರು 18 ವರ್ಷಗಳಿಂದ ಗೆಡ್ಡೆಯನ್ನು ತನ್ನ ಹೊಟ್ಟೆಯಲ್ಲಿ ಹೊತ್ತುಕೊಂಡು …
-
Health
ತಂದೆ ಬೈದರೆಂದು ಸಿಟ್ಟಿನಿಂದ 21 ಕಬ್ಬಿಣದ ಮೊಳೆಗಳನ್ನೇ ನುಂಗಿದ ಮಗ !! | ಹೊಟ್ಟೆಯಲ್ಲಿ ಇರುವುದು ನಿಜವಾಗಿಯೂ ಮೊಳೆಗಳೇ ಎಂಬುದನ್ನು ನಂಬಲಾಗದ ಸ್ಥಿತಿ ಡಾಕ್ಟರ್ ಗಳದ್ದು | ಕೊನೆಗೆ ಬಾಲಕನಿಂದಲೇ ಸತ್ಯಾಂಶ ತಿಳಿದು ಅಚ್ಚರಿಗೊಂಡ ಪೋಷಕರು
by ಹೊಸಕನ್ನಡby ಹೊಸಕನ್ನಡಈಗಿನ ಕಾಲದ ಮಕ್ಕಳಿಗೆ ಹೆತ್ತವರು ಬುದ್ಧಿವಾದ ಹೇಳುವುದು ದೊಡ್ಡ ಅಪರಾಧವೇ ಆಗಿಹೋಗಿದೆ. ಯಾಕೆಂದರೆ ಮಕ್ಕಳು ಅದನ್ನು ಸ್ವೀಕರಿಸುವ ರೀತಿ ಬೇರೆಯೇ ಆಗಿದೆ. ತಂದೆ-ತಾಯಿ ಬೈದರೆಂದು ಒಮ್ಮೊಮ್ಮೆ ಮಕ್ಕಳು ಎಂತೆಂಥ ಘೋರ ಕೃತ್ಯಕ್ಕೆ ಇಳಿಯುತ್ತಾರೆ ಎನ್ನುವುದಕ್ಕೆ ಈ ಭಯಾನಕ ಘಟನೆಯೇ ಸಾಕ್ಷಿಯಾಗಿದೆ. ತಂದೆ …
-
News
ಮೊಬೈಲನ್ನೇ ನುಂಗಿದ ಭೂಪ | ಆರು ತಿಂಗಳುಗಳ ಕಾಲ ಆತನ ಹೊಟ್ಟೆಯಲ್ಲಿಯೇ ಇತ್ತಂತೆ ಮೊಬೈಲ್ ಫೋನ್!!
by ಹೊಸಕನ್ನಡby ಹೊಸಕನ್ನಡಜಗತ್ತಿನ ಒಂದೊಂದು ಮೂಲೆಯಲ್ಲಿ ಒಂದೊಂದು ರೀತಿಯ ವಿಚಿತ್ರ ಘಟನೆಗಳು ನಡೆಯುತ್ತಿರುತ್ತವೆ. ಸಾಮಾಜಿಕ ಜಾಲತಾಣಗಳ ಮುಖಾಂತರ ಈ ರೀತಿಯ ಚಿತ್ರ ವಿಚಿತ್ರ ಘಟನೆಗಳು ಪ್ರಪಂಚದಾದ್ಯಂತ ಪಸರಿಸುತ್ತಿವೆ. ಹಾಗೆಯೇ ವಿಚಿತ್ರ ಘಟನೆಯೊಂದು ಈಜಿಪ್ಟ್ ನಲ್ಲಿ ನಡೆದಿದೆ. ಆಕಸ್ಮಿಕವಾಗಿ ಒಬ್ಬ ವ್ಯಕ್ತಿ ಮೊಬೈಲ್ ಫೋನ್ ಅನ್ನು …
-
News
ಹುಟ್ಟುವ ಮಗುವಿನ ಶೈಶವಾವಸ್ಥೆಯ ಸಂಭಾವ್ಯ ಶಸ್ತ್ರಚಿಕಿತ್ಸೆಗೆ ವಿಮಾ ಸುರಕ್ಷೆ | ವಿನೂತನ ವಿಮಾ ಯೋಜನೆಗೆ ಮುಂದಾದ ಸ್ಟಾರ್ ಹೆಲ್ತ್ & ಅಲೈಡ್ ಇನ್ಸೂರೆನ್ಸ್ ಸಂಸ್ಥೆ
ಮಗು ಹುಟ್ಟುವ ಮುನ್ನವೇ ಮಗುವಿನ ಸಂಭಾವ್ಯ ಜನ್ಮಜಾತ ದೋಷಗಳಿಗೆ ಮತ್ತು ಶೈಶವಾವಸ್ಥೆಯ ಸಂಭಾವ್ಯ ಶಸ್ತ್ರಚಿಕಿತ್ಸೆ ಸಂಬಂಧಿ ಸಮಸ್ಯೆಗಳಿಗಾಗಿ ವಿಮಾ ಸುರಕ್ಷೆ ಒದಗಿಸಲು ಪ್ರಮುಖ ವಿಮಾ ಕಂಪನಿಯೊಂದು ಒಪ್ಪಿಕೊಂಡಿದೆ. ಇಂಡಿಯನ್ ಅಕಾಡಮಿ ಆಫ್ ಪೀಡಿಯಾಟ್ರಿಕ್ ಸರ್ಜನ್ಸ್ (ಐಎಪಿಎಸ್) ಸಂಘಟನೆ ವಿಮಾ ಕಂಪೆನಿಗಳ ಜತೆ …
-
News
ವೈದ್ಯಲೋಕದಲ್ಲಿ ನಡೆದಿದೆ ಹೊಸ ಪ್ರಯೋಗ | ಮೊಟ್ಟಮೊದಲ ಬಾರಿಗೆ ಮನುಷ್ಯನಿಗೆ ಹಂದಿಯ ಕಿಡ್ನಿ ಕಸಿ!!
by ಹೊಸಕನ್ನಡby ಹೊಸಕನ್ನಡವೈದ್ಯಲೋಕದಲ್ಲಿ ದಿನಕ್ಕೊಂದು ಹೊಸ ಕಸಿ ಪ್ರಯೋಗಗಳು ಆಗುತ್ತಿರುತ್ತವೆ. ತಂತ್ರಜ್ಞಾನ ಮುಂದುವರೆದಷ್ಟು ಹೊಸ ಆವಿಷ್ಕಾರಗಳು ಬೆಳಕಿಗೆ ಬರುತ್ತಲೇ ಇರುತ್ತವೆ. ಹಾಗೆಯೇ ನ್ಯೂಯಾರ್ಕ್ ನಲ್ಲಿ ಹೊಸ ಪ್ರಯೋಗವೊಂದು ನಡೆದಿದ್ದು, ಅದು ಸಫಲವಾಗಿದೆ. ಇದೇ ಮೊದಲ ಬಾರಿಗೆ ಹಂದಿಯ ಮೂತ್ರಪಿಂಡ (ಕಿಡ್ನಿ)ವನ್ನು ಮಾನವನಿಗೆ ಪ್ರಾಯೋಗಿಕವಾಗಿ ಕಸಿ …
