ರೈತನ ಆಧಾರವೇ ಕೃಷಿ. ಕೃಷಿ ಇಲ್ಲದೆ ಅವನ ಬದುಕು ಸಾಗುವುದಿಲ್ಲ. ಯಾವುದೇ ಬೇಸಾಯಕ್ಕೆ ನೀರು, ಉತ್ತಮ ಹವಾಗುಣ, ಮಣ್ಣು ,ಈ ಮೂರು ಅಂಶಗಳು ಬಹಳ ಮುಖ್ಯವಾದವು.ಮಣ್ಣಿನ ಗುಣಧರ್ಮ ಬಹಳ ಮುಖ್ಯವಾಗಿದೆ. ಮಣ್ಣಿನ ಗುಣಧರ್ಮ ಎಂದರೆ ಅದರ ಸಾರ, ಸತ್ವ ,ಪೋಷಕಾಂಶ ,ಪ್ರೋಟೀನ್, …
Tag:
