ದಸರಾ ಹಬ್ಬಕ್ಕೆ ಈ ಬಾರಿ ನಾಲ್ಕೈದು ಬಿಗ್ ಬಜೆಟ್ ಸಿನಿಮಾಗಳು ತೆರೆಗೆ ಬಂದಿತ್ತು. ಆದರೆ, ನವರಾತ್ರಿಗೆಂದು ಬಿಡುಗಡೆಯಾದ ಈ ಸಿನಿಮಾಗಳಲ್ಲಿಯೂ ಬ್ಲಾಕ್ ಬಸ್ಟರ್ ಲಿಸ್ಟ್ ಗೆ ಸೇರಿದ ಸಿನಿಮಾವೆಂದರೆ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿದ ‘ಕಾಂತಾರ’ ಚಿತ್ರ. ‘ಕಾಂತಾರ’ದ ಅಬ್ಬರ ಈಗಾಗಲೇ …
Tag:
