Crime News: ಉಚಿತ ಕರೆನ್ಸಿ ಹಾಕಲಿಲ್ಲ ಎಂಬ ಕಾರಣಕ್ಕೆ ಮೊಬೈಲ್ ಶಾಪ್ ಮಾಲೀಕನ ಮೇಲೆ ಭೀಕರ ದಾಳಿ ಮಾಡಿ ಹತ್ಯೆ ಮಾಡಿದ್ದ ಅಪರಾಧಿಗೆ ಜೀವಾವಧಿ ಜೈಲು ಹಾಗೂ ಐದು ಸಾವಿರ ರೂ. ದಂಡ ವಿಧಿಸಿ ಸಿಸಿಎಚ್ 68ನೇ ನ್ಯಾಯಾಲಯ ಆದೇಶಿಸಿದೆ.
Owner
-
-
InterestingInternationallatestNews
ದಿನಾ ರಾತ್ರಿ ಮಲಗಿದಾಗ ಕಿಸ್, ಆಲಿಂಗನದ ಅನುಭವ |ಪ್ರೇತದ ಕಾಟ ಎಂದು ಕೊಂಡ ಯುವತಿ | ನಿಜ ಗೊತ್ತಾದಾಗ ದಂಗಾದಳು!!!
by Mallikaby Mallikaವೀಕೆಂಡ್ ಪಾರ್ಟಿ ಮಾಡಿ, ಅಮಲಿನಲ್ಲಿ ಬಂದು ಮಲಗಿದ ಯುವತಿಗೆ ಮಧ್ಯರಾತ್ರಿ ಯಾರೋ ಚುಂಬಿಸಿದ ಅನುಭವವಾಗುತ್ತಿತ್ತು. ಅನಂತರ ಆಕೆಯ ಕೆಲ ಖಾಸಗಿ ಅಂಗಗಳನ್ನು ಮುಟ್ಟಿದ ಅನುಭವ ಆಗುತ್ತಿತ್ತು. ನಿದ್ದೆ ಅಮಲಿನಲ್ಲಿ ಎಚ್ಚರವಾಗಿ ನೋಡಿದರೆ ಕೇವಲ ನೆರಳು ಮಾತ್ರ ಕಾಣುತ್ತಿತ್ತು. ಆರಂಭದಲ್ಲಿ ವಿಕೇಂಡ್ನಲ್ಲಿ ಮಾತ್ರ …
-
latestNewsಬೆಂಗಳೂರು
ತಾನು ದುಡಿದ ಸಂಬಳ ಕೇಳಿದ ವೃದ್ಧೆಗೆ ಕಾಲಿನಿಂದ ಒದ್ದು, ಕಪಾಳಕ್ಕೆ ಬಾರಿಸಿದ ನೀಚ ಮಾಲೀಕ
by Mallikaby Mallikaತಾನು ದುಡಿದ ಸಂಬಳವನ್ನು ಕೇಳಿದ್ದಕ್ಕೆ, ಮಾಲೀಕನೋರ್ವ ಅವಾಚ್ಯ ಶಬ್ದಗಳಿಂದ ನಿಂದಿಸಿ, ವೃದ್ಧೆಯೋರ್ವರಿಗೆ ಕಾಲಿನಿಂದ ಒದ್ದು, ಕಪಾಳಕ್ಕೆ ಬಾರಿಸಿದ ಘಟನೆಯೊಂದು ನಡೆದಿದೆ. ಆಕೆ ತನ್ನ ತಾಯಿಯ ಸಮಾನವಾದ ವೃದ್ಧೆ ಸಂಬಳ ಕೇಳಿದಳು ಎಂಬ ಕಾರಣಕ್ಕೆ ಸ್ಪಾ ಮಾಲೀಕನೊಬ್ಬ ಈ ಕೃತ್ಯ ಮಾಡಿದ್ದಾನೆ. ಮನೋಜ್ …
-
ಶ್ವಾನ ಮನುಷ್ಯರ ಆಪ್ತ ಮಿತ್ರ. ನಾಯಿ ಸಾಕುವ ಅನೇಕರು ಅವುಗಳನ್ನು ಬಿಟ್ಟಿರಲಾರದಷ್ಟು ಅವುಗಳೊಂದಿಗೆ ಆಪ್ತತೆ ಹೊಂದಿರುತ್ತಾರೆ.ಈಗ ಜರ್ಮನ್ ಶೆಫರ್ಡ್ ಶ್ವಾನವೊಂದು ತನ್ನ ಮಾಲೀಕನಿರುವ ಕಚೇರಿಗೆ 2 ಕಿಮೀ ನಡೆದುಕೊಂಡು ಹೋಗಿ ಮಧ್ಯಾಹ್ನದ ಊಟವನ್ನು ನೀಡುವ ವಿಡಿಯೋವೊಂದು ವೈರಲ್ ಆಗಿದೆ. ಈ ಶ್ವಾನದ …
-
ಪ್ರಾಮಾಣಿಕತೆಗೆ ಇನ್ನೊಂದು ಹೆಸರೇ ನಾಯಿ. ನಾಯಿಯ ವ್ಯಕ್ತಿನಿಷ್ಠೆಗೆ ಯಾರಾದರೂ ತಲೆಬಾಗಲೇಬೇಕು. ಅಂತೆಯೇ ಇಲ್ಲೊಂದು ನಾಯಿ ತನ್ನ ಯಜಮಾನನ ಪ್ರಾಣಕ್ಕೆ ಕಂಟಕವಾಗಿದ್ದ ನಾಗರಹಾವಿನೊಂದಿಗೆ ದಿಟ್ಟತನದಿಂದ ಹೋರಾಡಿ, ಹಾವನ್ನೂ ಕೊಂದು ಕೊನೆಗೆ ತನ್ನ ಪ್ರಾಣವನ್ನೂ ಸಮರ್ಪಿಸಿದ ಹೃದಯ ವಿದ್ರಾವಕ ಘಟನೆ ಕೋಲಾರ ನಗರದಲ್ಲಿ ನಡೆದಿದೆ. …
-
EntertainmentInterestinglatestNewsಸಾಮಾನ್ಯರಲ್ಲಿ ಅಸಾಮಾನ್ಯರು
ತಾನು ಸಾಕಿದ ನಾಯಿ ಮಾಡಿದ ಕೆಲಸದಿಂದ 1.50 ಲಕ್ಷ ರೂಪಾಯ ನಷ್ಟ ಅನುಭವಿಸಿದ ಮಾಲೀಕ!!
ಸಾಮಾನ್ಯವಾಗಿ ಸಾಕು ನಾಯಿಯನ್ನು ತಮ್ಮ ಮನೆಯನ್ನು ಕಾವಲು ಕಾಯಲು, ಅಥವಾ ತನ್ನ ಯಾವುದಾದರೂ ಕೆಲಸಕ್ಕೆ ಉಪಯೋಗವಾಗಲಿ ಎಂದು ಪ್ರೀತಿಯಿಂದ ಸಾಕುತ್ತಾರೆ. ಅದೆಷ್ಟು ನಾಯಿಗಳು ತಾನು ಇರುವ ಮನೆಯಿಂದ ಯಾವುದಾದರೂ ವಸ್ತುವನ್ನು ಯಾರಾದರೂ ಕಳ್ಳತನ ಮಾಡಿದರೆ ಅಂತವರನ್ನು ಕಚ್ಚಿ ಗಾಯಗೊಳಿಸಿದ ಘಟನೆಗಳು ನಡೆದಿದೆ. …
-
ದಕ್ಷಿಣ ಕನ್ನಡ
ಅನ್ನ ಹಾಕಿ ಸಾಕಿದ ಮಾಲೀಕನ ಋಣ ತೀರಿಸಿದ ಶ್ವಾನ| ಚಿರತೆ ದಾಳಿಯಿಂದ ಮನೆ ಮಾಲೀಕನನ್ನು ರಕ್ಷಿಸಿದ ನಾಯಿ!!!
by Mallikaby Mallikaನಾಯಿಯನ್ನು ನಿಯತ್ತಿನ ಪ್ರಾಣಿ ಎಂದು ಹೇಳಲಾಗುತ್ತದೆ. ಒಂದೊತ್ತು ಊಟ ಹಾಕಿದ ಮಾಲೀಕನ ಋಣವನ್ನು ನಾಯಿ ಯಾವತ್ತೂ ಮರೆಯುವುದಿಲ್ಲ. ಅದಕ್ಕೆ ತುಂಬಾನೇ ಉದಾಹರಣೆಗಳು ಇವೆ. ಅಂಥದ್ದೇ ಒಂದು ಘಟನೆ ರಾಜ್ಯದಲ್ಲಿ ನಡೆದಿದೆ. ಕಾಡುಪ್ರಾಣಿಗಳಿಂದ ಹೋರಾಡಿ ತನ್ನ ಮನೆ ಮಾಲೀಕನ ಪ್ರಾಣ ರಕ್ಷಿಸಿದ ಕೀರ್ತಿಯೊಂದು …
-
News
ರಾತ್ರಿ ಬೆಳಗಾಗುವುದರೊಳಗೆ ಕೆಲಸದವನ ಮನೆ ಸುತ್ತ ಹತ್ತು ಅಡಿ ಬೃಹತ್ ಕಂದಕ ತೋಡಿದ ಮಾಲೀಕ | ಮಾಲೀಕನ ಶೋಷಣೆಯಿಂದ ಬೇಸತ್ತು ದಯಾಮರಣ ಕೋರಿ ರಾಷ್ಟ್ರಪತಿಗೆ ಪತ್ರ ಬರೆದ ಕಾರ್ಮಿಕ !!
ಈತನ ಕಥೆ ಕೇಳಿದರೆ ಯಾರಿಗಾದರೂ ಅಯ್ಯೋ ಪಾಪ ಎಂದೆನಿಸುವುದು ಸಹಜ. ದುಷ್ಟ ಎಸ್ಟೇಟ್ ಮಾಲೀಕನಿಂದ ಪ್ರತಿದಿನ ಶೋಷಣೆಗೊಳಗಾಗಿ ಬೇಸತ್ತಿದ್ದ ಕಾರ್ಮಿಕನೊಬ್ಬ ಏನು ಮಾಡಿದ್ದಾನೆ ಗೊತ್ತಾ?? ದಯಾ ಮರಣ ಕೋರಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಪತ್ರ ಬರೆದಿದ್ದಾರೆ. ಅಂದಹಾಗೆ ಈ ದುರಂತ …
-
ಮಂಗಳೂರು: ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಪ್ರಸಿದ್ಧ ಐಡಿಯಲ್ ಐಸ್ ಕ್ರೀಂ ನ ಸಂಸ್ಥಾಪಕ ಪ್ರಭಾಕರ್ ಕಾಮತ್ (79) ಅವರು ನ.6ರಂದು ನಿಧನ ಹೊಂದಿದರು. ಅ.28ರಂದು ಮಂಗಳೂರಿನ ಭಾರತ್ ಮಾಲ್ ಸಮೀಪ ರಸ್ತೆ ದಾಟುತ್ತಿದ್ದ ವೇಳೆ ಬೈಕ್ ಡಿಕ್ಕಿ ಹೊಡೆದು ಗಂಭೀರ …
