2023ನೇ ಸಾಲಿನಲ್ಲಿ ದೇಶದ ಉನ್ನತ ಪುರಸ್ಕಾರಗಳಾದ ಪದ್ಮ ಪ್ರಶಸ್ತಿಗಳಿಗೆ ಭಾಜನರಾದವರ ಪಟ್ಟಿಯನ್ನು ಕೇಂದ್ರ ಸರ್ಕಾರವು ಸಂಪ್ರದಾಯದಂತೆ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಬಿಡುಗಡೆಗೊಳಿಸಿತು. ಈ ಪ್ರಶಸ್ತಿಗಳಲ್ಲಿ ದೇಶದ ಎರಡನೇ ಅತ್ಯಂತ ದೊಡ್ಡ ಪುರಸ್ಕಾರ ಎಂದರೆ ಅದು ಪದ್ಮವಿಭೂಷಣ. ಈ ವರ್ಷ ಕೊಡಮಾಡಲಾದ ಈ ಪದ್ಮವಿಭೂಷಣವನ್ನು …
Tag:
