ಪದ್ಮಶ್ರೀ ಪುರಸ್ಕೃತ, ವೈದಿಕ ವಚನ ಭಜನೆಗಳ ಮೂಲಕ ಹಿಂದೂ ಮುಸ್ಲಿಂ ಎರಡೂ ಸಮುದಾಯದ ಜನರಲ್ಲಿ ಭಾವಕ್ಯತೆ ಮೂಡಿಸುತ್ತಿದ್ದ ಇಬ್ರಾಹಿಂ ಸುತಾರ ಹೃದಯಘಾತದಿಂದ ಮೃತರಾದರು. ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮಹಾಲಿಂಗಪುರದವರಾದ ಇಬ್ರಾಹಿಂ ಸುತಾರ, ಹಲವು ವರ್ಷಗಳಿಂದ ಭಾವೈಕ್ಯತೆಯ ಸಾರುವ ಭಜನೆ ವಚನ …
Tag:
