Sunny leone :ಇಂದು ಬಾಡಿಗೆ ತಾಯ್ತನವು ಒಂದು ಟ್ರೆಂಡ್ ಆಗಿ ಬೆಳೆಯುತ್ತಿದೆ. ಅನೇಕ ನಟಿಯರು, ಸೆಲೆಬ್ರಿಟಿ ಮಹಿಳೆಯರು ತಮ್ಮ ತ್ವಚೆಯನ್ನು ಕಾಪಿಡುವ ಕಾರಣಕ್ಕಾಗಿ ಹಾಗೂ ತಮ್ಮ ಬಿಡುವಿಲ್ಲದ ಕಾರಣವನ್ನೊಡ್ಡಿ ಬಾಡಿಗೆ ತಾಯಂದಿರ ಮೂಲಕ ತಮ್ಮ ಮಕ್ಕಳನ್ನು ಪಡೆಯುತ್ತಿದ್ದಾರೆ
Tag:
