ವರ್ಷಾರಂಭದಲ್ಲಿ 18 ವರ್ಷದ ಯುವತಿಯನ್ನು 3ನೇ ಮದುವೆಯಾಗಿ ಸುದ್ದಿಯಾಗಿದ್ದ ಪಾಕಿಸ್ತಾನದ ಸಂಸದ ಆಮಿರ್ ಲಿಯಾಕತ್ ಹುಸ್ಸೇನ್(49) ಗುರುವಾರ ಸಾವನ್ನಪ್ಪಿದ್ದಾರೆ. ಆಮಿರ್ಗೆ ಬುಧವಾರ ರಾತ್ರಿಯೇ ಅನಾರೋಗ್ಯ ಕಾಣಿಸಿಕೊಂಡಿತ್ತು. ಸಾಯುವ ಸಮಯದಲ್ಲಿ ಲಿಯಾಕತ್ ಅವರ ಕೋಣೆಯ ಒಳಗಿನಿಂದ ಲಾಕ್ ಆಗಿತ್ತು. ಮನೆಯ ಸಿಬ್ಬಂದಿ ಹಲವು …
Tag:
